ಭಾನುವಾರ, ಫೆಬ್ರವರಿ 28, 2021
29 °C

ಹಾಂಕಾಂಗ್‌ ಏರ್‌ಲೈನ್ಸ್‌(ಎಚ್‌ಕೆಎ) ಜತೆ ಏರ್‌ ಇಂಡಿಯಾ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಂಕಾಂಗ್‌ ಏರ್‌ಲೈನ್ಸ್‌(ಎಚ್‌ಕೆಎ) ಜತೆ ಏರ್‌ ಇಂಡಿಯಾ ಒಪ್ಪಂದ

ದೆಹಲಿ, ಒಸಾಕಾ, ಸಿಯೋಲ್‌ ಮಾರ್ಗ ವಿಮಾನ ಹಾರಾಟ ಸಂಕೇತಗಳ ವಿನಿಮಯಕ್ಕೆ ಸಂಬಂಧಿಸಿದಂತೆ ಹಾಂಕಾಂಗ್‌ ಏರ್‌ಲೈನ್ಸ್‌(ಎಚ್‌ಕೆಎ) ಜತೆ ಏರ್‌ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಏರ್‌ ಇಂಡಿಯಾ’ದ ನಿರ್ದೇಶಕ ಪಂಕಜ್‌ ಶ್ರೀವಾಸ್ತವ ಮತ್ತು ‘ಎಚ್‌ಕೆಎ’ ಸಂಸ್ಥೆಯ ನಿರ್ದೇಶಕ ಲಿ ದಿಯಾನ್‌ಚುನ್‌ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.