ಮಂಗಳವಾರ, ಮೇ 18, 2021
30 °C

ಹಿರಿಯ ನಾಗರಿಕರಿಗೆ ಸೀಟ್ ಕೊಡಿ

-ಬೆಳ್ಳಾವೆ Updated:

ಅಕ್ಷರ ಗಾತ್ರ : | |

ಅಬ್ಬಬ್ಬಾ ಎಂದರೆ ಬಿ.ಎಂ.ಟಿ.ಸಿ. ಬಸ್ ಪ್ರಯಾಣ ಒಂದು ಗಂಟೆ ಇರಬಹುದೇ? ಹೀಗಿರುವಾಗ ನಮ್ಮ ಯುವಕರು ಅಥವಾ ಹುಡುಗರು, ಹಿರಿಯ ನಾಗರಿಕರಿಗೆ ಮೀಸಲಿರಿಸಿದ ಆಸನದಲ್ಲಿ ಕುಳಿತುಕೊಳ್ಳುವುದು ಥರವಲ್ಲ. ಅದೇ ಬಸ್‌ನಲ್ಲಿರುವ ಮುದುಕರಿಗೆ ಅಥವಾ ಮಹಿಳೆಯರಿಗೆ ಸ್ಥಳ ಬಿಟ್ಟು ಕೊಡಬೇಕು.ಸ್ತ್ರೀಯರ ಆಸನದಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುವ ಪುರುಷ ಪ್ರಯಾಣಿಕರು `ಹಿರಿಯ ನಾಗರಿಕರು' ಎಂದಿರುವ ಆಸನವನ್ನು ವಯಸ್ಸಾದವರಿಗೆ ಬಿಟ್ಟು ಕೊಟ್ಟರೆ ಅವರ ಮೆಚ್ಚುಗೆ ಅಥವಾ `ಥ್ಯಾಂಕ್ಸ್' ಸಿಗುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.