ಶನಿವಾರ, ಏಪ್ರಿಲ್ 10, 2021
32 °C

ಹೆಲಿಕಾಪ್ಟರ್ ಪೈಲಟ್ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಲಿಕಾಪ್ ಏವಿಯೇಶನ್, ಹೆಲಿಕಾಪ್ಟರ್ ಪೈಲಟ್ ಆಗಲು ಬಯಸುವವರಿಗಾಗಿ ಏ. 29ರಂದು ಆ್ಯಪ್ಟಿಟ್ಯೂಡ್ ಟೆಸ್ಟ್ ನಡೆಸುತ್ತಿದೆ. ಶೇ 95ಕ್ಕೂ ಮೇಲ್ಪಟ್ಟು ಅಂಕ ಗಳಿಸಿದವವರಿಗೆ ಹವಾಯಿ ಅಥವಾ ಫಿಲಿಪ್ಪೀನ್ಸ್‌ನಲ್ಲಿ ತರಬೇತಿ ಶಾಲೆಗಳಲ್ಲಿ ಕಲಿಯಲು ಆರ್ಥಿಕ ನೆರವು ದೊರೆಯಲಿದೆ. ದ್ವಿತೀಯ ಪಿಯು ಅಥವಾ 12ನೇ ತರಗತಿ ತೇರ್ಗಡೆ, ಭೌತಶಾಸ್ತ್ರ ಮತ್ತು ಗಣಿತದಲ್ಲಿ ಕನಿಷ್ಠ ಶೇ 50ರಷ್ಟು ಅಂಕ, ಉತ್ತಮ ಇಂಗ್ಲಿಷ್ ಸಂವಹನಾ ಸಾಮರ್ಥ್ಯ, ಪಾಸ್‌ಪೋರ್ಟ್ ಹೊಂದಿರಬೇಕು. ವೈದ್ಯಕೀಯವಾಗಿ ಸಮರ್ಥರಾಗಿರಬೇಕು. ಅಂಕಪಟ್ಟಿ, ಪಾಸ್‌ಪೋರ್ಟ್ ಮತ್ತು ಪಾಸ್‌ಪೋರ್ಟ್ ಅಳತೆಯ ಫೋಟೊ ಸ್ಕ್ಯಾನ್ ಮಾಡಿಸಿ ಏ. 26ರೊಳಗೆ zane@helicopaviation.com ಅಥವಾ helicoppilots@gmail.com ಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ: 98443 24100.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.