ಮಂಗಳವಾರ, ಜೂನ್ 22, 2021
29 °C

ಹೊಸಕೋಟೆ: ಎಸ್‌ಬಿಹೆಚ್ ಶಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಇಲ್ಲಿನ ತಮ್ಮೇಗೌಡ ಬಡಾವಣೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ನ ಶಾಖೆಯನ್ನು ಬ್ಯಾಂಕಿನ ಜನರಲ್ ಮ್ಯಾನೇಜರ್ ಎಸ್.ವೆಂಕಟರಾಮನ್ ಸೋಮವಾರ ಉದ್ಘಾಟಿಸಿದರು.ಬ್ಯಾಂಕಿನ ಡೆಪ್ಯುಟಿ ಜನರಲ್ ಮ್ಯಾನೇಜರ್ ಆರ್. ನಾರಾಯಣಸ್ವಾಮಿ, ಸಹಾಯಕ ಜನರಲ್ ಮ್ಯಾನೇಜರ್ ದಿಲೀಪ್‌ಕುಮಾರ್ ಕುಲಕರ್ಣಿ, ಶಾಖಾ ವ್ಯವಸ್ಥಾಪಕ ಆರ್.ದಯಾಕೇಶ್ವರಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.