ಹೊಸ ಐಸ್‌ಕ್ರೀಂ ಕೇಕ್

ಶುಕ್ರವಾರ, ಜೂಲೈ 19, 2019
23 °C

ಹೊಸ ಐಸ್‌ಕ್ರೀಂ ಕೇಕ್

Published:
Updated:

`ಕ್ರೀಂ ಅಂಡ್ ಫುಡ್ಜ್' ಹೊಸ ಮಾದರಿಯ `ಚಾಕೊಲೆಟ್ ಸ್ಟ್ರಾಬೆರಿ ಫ್ಯಾಂಟಸಿ' ಮತ್ತು `ಬಟರ್‌ಸ್ಕಾಚ್ ಬ್ಲಾಸ್ಟ್' ಐಸ್‌ಕ್ರೀಂ ಕೇಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಐಸ್‌ಕ್ರೀಂಗಳು ಚಾಕೊಲೆಟ್ ಭರಿತವಾಗಿದ್ದು, ವೆನಿಲ್ಲಾ ಮತ್ತು ಚಾಕೊಲೆಟ್ ಸ್ಪಾಂಜ್ ಕೇಕ್‌ಗಳಿಂದ ನೋಡಲೂ ಆಕರ್ಷಕವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry