ಗುರುವಾರ , ಜನವರಿ 30, 2020
19 °C

ಹೊಸ ಕವನ-ಹೊಸ ಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಸುಸ್ವರ ಕಲಾವೃಂದ ಹಾಗೂ ಅಮೃತ ಕಲಾವಿದ್ಯಾಲಯ ವತಿಯಿಂದ ಹೊಸಕವನ- ಹೊಸಗಾನ  ಕಾರ್ಯಕ್ರಮವನ್ನು ಜನವರಿ ತಿಂಗಳ 4 ನೇ ವಾರದಲ್ಲಿ ಆಯೋಜಿಸಲಾಗಿದೆ.ಕವಿ, ಕವಯತ್ರಿಯರು 12 ಸಾಲಿನ ಕವಿತೆಗಳನ್ನು ಬರೆದು ಕಳುಹಿಸಬೇಕಾಗಿ ಪ್ರಕಟಣೆ ತಿಳಿಸಿದೆ.

 ವಿಳಾಸ: ಕೃಷ್ಣಮೂರ್ತಿ, ನಂ.1428, 5 ನೇ ಬ್ಲಾಕ್, ಸರ್.ಎಂ.ವಿ.ನಗರ, ಉಳ್ಳಾಲ್ ಮುಖ್ಯರಸ್ತೆ, ಬೆಂಗಳೂರು.  ಮೊಬೈಲ್: 90606 22344.

ಪ್ರತಿಕ್ರಿಯಿಸಿ (+)