ಹೋಮ- ಹವನಗಳು ಮಾತ್ರ ಮೌಢ್ಯವೆ?

ಸೋಮವಾರ, ಮೇ 20, 2019
30 °C

ಹೋಮ- ಹವನಗಳು ಮಾತ್ರ ಮೌಢ್ಯವೆ?

Published:
Updated:

ಕೆಲ ದಿನಗಳ ಹಿಂದೆ ಚಾಮರಾಜನಗರದಲ್ಲಿ ಜನಪ್ರತಿನಿಧಿಗಳು ಜಿಲ್ಲೆಗೆ ಅಂಟಿದ ಶಾಪ ವಿಮೋಚನೆಗಾಗಿ 12 ಲಕ್ಷ ಖರ್ಚು ಮಾಡಿ ಹೋಮ - ಹವನ ಮಾಡಿಸಿದ್ದಕ್ಕೆ ಅನೇಕ ವಿಚಾರವಾದಿಗಳು ಪತ್ರಿಕೆಗಳಲ್ಲಿ ಉದ್ದುದ್ದ ಖಂಡನಾ ಲೇಖನ (ಪತ್ರ) ಗಳನ್ನು ಬರೆದಿದ್ದಾರೆ.`ಹೋಮ - ಹವನ ಎಂಬುದೆಲ್ಲ ಮೌಢ್ಯತೆ~ ಸರ್ಕಾರೀ ಬೊಕ್ಕಸಕ್ಕೆ, ಜನರ ತೆರಿಗೆ ಹಣಕ್ಕೆ ಇದು ಅನವಶ್ಯಕ ಹೊರೆ! ಹೋಮ - ಹವನ ಮಾಡಿದ್ದು ಒಮ್ಮೆ ಮಾತ್ರ. ಅದೂ ಕೆಲವೇ ಲಕ್ಷ ರೂಪಾಯಿಗಳು.

 

ಅದೂ ನಮ್ಮ (ಅಂದರೆ ನಮ್ಮ ದೇವಸ್ಥಾನಗಳಿಂದ ಬರುವ ನೂರಾರು ಕೋಟಿ ರೂಪಾಯಿಗಳಲ್ಲಿ ಒಂದು ಅಣುವಿದ್ದಂತೆ) ಹಣದ ಒಂದು ಅಲ್ಪಭಾಗವಷ್ಟೆ; ಹೋಮ- ಹವನಗಳೇನೂ ಯಾವುದೇ ಕೋಮಿನವರನ್ನು ತುಷ್ಟೀಕರಣಗೊಳಿಸಲು ಆಯೋಜಿಸಿದವಲ್ಲ.ಒಂದು ಪ್ರದೇಶ ಶಾಪಗ್ರಸ್ತ ಎಂಬುದು ಖಂಡನಾರ್ಹವಾದರೆ, ಒಂದು ಪ್ರದೇಶ `ಪುಣ್ಯಗ್ರಸ್ತ~ (?) ಉದಾ: ತೀರ್ಥಕ್ಷೇತ್ರ - ಎಂಬುದೂ ಖಂಡನಾರ್ಹವಲ್ಲವೇ? ಅಥವಾ ಹಿಂದೂಗಳ ತೀರ್ಥಯಾತ್ರೆ ಮಾತ್ರ ಮೌಢ್ಯವೇ?

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry