ಭಾನುವಾರ, ಜನವರಿ 26, 2020
27 °C

‘ಚಹ ಮಾರುವವನೂ ಪ್ರಧಾನಿಯಾಗಬಹುದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕಟು ಟೀಕಾಕಾರ ಎಂದೇ ಗುರುತಿಸಿ­ಕೊಂಡಿ

ರುವ ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಅವರು,  ಮೋದಿ ಕುರಿತಾಗಿ ಅನಿರೀಕ್ಷಿತ ಹೇಳಿಕೆಗಳನ್ನು ನೀಡಿದ್ದಾರೆ.ಮೋದಿ ಅವರು ‘ಮತಾಂಧತೆ’ ಸಿದ್ಧಾಂತಗಳಿಂದ ವಿಮುಖ­ರಾಗುತ್ತಿದ್ದಾರೆ ಎಂದು ಹೇಳಿರುವ ದಿಗ್ವಿಜಯ್‌ ಸಿಂಗ್‌, ‘ಚಹ ಮಾರುವ ವ್ಯಕ್ತಿ ಕೂಡ ನಮ್ಮ ದೇಶದ ಪ್ರಧಾನಿ­ಯಾಗಬಹುದು’ ಎಂದು ಹೇಳಿದ್ದಾರೆ. ದಿಗ್ವಿಜಯ್‌ ಸಿಂಗ್‌ ಹೇಳಿಕೆಯನ್ನು ಬಿಜೆಪಿ ಸ್ವಾಗತಿಸಿದೆ.

ಪ್ರತಿಕ್ರಿಯಿಸಿ (+)