ಶನಿವಾರ, ಮೇ 8, 2021
27 °C

33 ವರ್ಷಗಳ ಬಳಿಕ ಪತ್ನಿ ತ್ಯಜಿಸಿದ ಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪತಿಯಿಂದ ಪರಿತ್ಯಕ್ತಳಾದ ಗೃಹಿಣಿಯೊಬ್ಬಳ ನೆರವಿಗೆ ಧಾವಿಸಿರುವ ಇಲ್ಲಿನ ಮೆಟ್ರೊಪಾಲಿಟನ್ ನ್ಯಾಯಾಲಯ, ಆಕೆಗೆ ಪ್ರತಿ ತಿಂಗಳು ರೂ 8,000 ಜೀವನಾಂಶ ನೀಡುವಂತೆ ಪತಿಗೆ ಸೂಚಿಸಿದೆ.ಪತ್ನಿಯೊಂದಿಗೆ 33 ವರ್ಷಗಳ ಕಾಲ ದಾಂಪತ್ಯ (1978ರಲ್ಲಿ ವಿವಾಹ) ನಡೆಸಿದ ಪತಿ, 2010ರಲ್ಲಿ ಆಕೆಯನ್ನು ಮನೆಯಿಂದ ಹೊರಗೆ ಹಾಕಿದ. ಆದರೆ 33 ವರ್ಷ ಅವಧಿಯ ದಾಂಪತ್ಯದಲ್ಲಿ ತನಗೆ ಹಿಂಸೆ ನೀಡಲಾಗಿದೆ ಎಂದು ಪತ್ನಿ ಯಾವತ್ತೂ ದೂರಿಲ್ಲ ಎನ್ನುವುದರ ಬಗ್ಗೆ ನ್ಯಾಯಾಲಯ ಅಚ್ಚರಿ ವ್ಯಕ್ತಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.