ಭಾನುವಾರ, 13 ಜುಲೈ 2025
×
ADVERTISEMENT

ಕ್ರೀಡೆ

ADVERTISEMENT

ಬಾಕ್ಸಿಂಗ್‌ ಸಂಸ್ಥೆ ಚುನಾವಣೆ ವಿಳಂಬ: ಸತ್ಯಶೋಧನಾ ಸಮಿತಿ ರಚಿಸಿದ ಉಷಾ

Boxing Election Delay India: ನವದೆಹಲಿ: ಭಾರತ ಬಾಕ್ಸಿಂಗ್ ಫೆಡರೇಷನ್‌ ಚುನಾವಣೆ ವಿಳಂಬಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಏನು ಮಾಡಬಹುದೆಂದು ಶಿಫಾರಸುಗಳನ್ನು ಮಾಡಲು, ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ.ಟಿ. ಉಷಾ ಅವರು ಸತ್ಯಶೋಧನಾ ಸಮಿತಿ ರಚಿಸಿದ್ದಾರೆ
Last Updated 13 ಜುಲೈ 2025, 13:25 IST
ಬಾಕ್ಸಿಂಗ್‌ ಸಂಸ್ಥೆ ಚುನಾವಣೆ ವಿಳಂಬ: ಸತ್ಯಶೋಧನಾ ಸಮಿತಿ ರಚಿಸಿದ ಉಷಾ

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ: ಶಾರ್ವಿಲ್‌, ಸಾಕ್ಷ್ಯಾ ಚಾಂಪಿಯನ್‌

Karnataka Table Tennis Champs: ಮಂಗಳೂರು: ಶಾರ್ವಿಲ್‌ ಕರಂಬೆಲ್ಕರ ಮತ್ತು ಸಾಕ್ಷ್ಯಾ ಸಂತೋಷ್ ಅವರು ಇಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಹೋಪ್ಸ್‌ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.
Last Updated 13 ಜುಲೈ 2025, 13:22 IST
ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ: ಶಾರ್ವಿಲ್‌, ಸಾಕ್ಷ್ಯಾ ಚಾಂಪಿಯನ್‌

Test|ನಾಲ್ಕನೇ ದಿನದ ಆರಂಭದಲ್ಲಿ ಭಾರತೀಯ ವೇಗಿಗಳ ಅಬ್ಬರ: ಲಯ ಕಳೆದುಕೊಂಡ ಆಂಗ್ಲರು

India Pace Attack England: ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಆರಂಭದಲ್ಲಿ ಭಾರತೀಯ ವೇಗಿಗಳು ಉತ್ತಮ ಪ್ರದರ್ಶನ ನೀಡಿದ್ದು ಇಂಗ್ಲೆಂಡ್‌ ತಂಡವು ಊಟದ ವಿರಾಮದ ವೇಳೆಗೆ 25 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 98 ರನ್‌ ಗಳಿಸಲಷ್ಟೇ ಸಾಧ್ಯವಾಗಿದೆ.
Last Updated 13 ಜುಲೈ 2025, 13:10 IST
Test|ನಾಲ್ಕನೇ ದಿನದ ಆರಂಭದಲ್ಲಿ ಭಾರತೀಯ ವೇಗಿಗಳ ಅಬ್ಬರ: ಲಯ ಕಳೆದುಕೊಂಡ ಆಂಗ್ಲರು

WI vs AUS | ಸ್ಟಾರ್ಕ್‌ಗೆ 100ನೇ ಟೆಸ್ಟ್: 12 ವರ್ಷದ ಬಳಿಕ ಲಯನ್ ಕೈಬಿಟ್ಟ ಆಸಿಸ್

Nathan Lyon dropped: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಮಿಚೇಲ್ ಸ್ಟಾರ್ಕ್ ತನ್ನ 100ನೇ ಟೆಸ್ಟ್‌ ಆಡಿದ್ದಾರೆ. ಆಸ್ಟ್ರೇಲಿಯಾ ತಂಡವು 12 ವರ್ಷಗಳ ಬಳಿಕ ನೇಥನ್ ಲಯನ್‌ಗೆ ಅವಕಾಶ ನೀಡದೇ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದಿದೆ.
Last Updated 13 ಜುಲೈ 2025, 7:28 IST
WI vs AUS | ಸ್ಟಾರ್ಕ್‌ಗೆ 100ನೇ ಟೆಸ್ಟ್: 12 ವರ್ಷದ ಬಳಿಕ ಲಯನ್ ಕೈಬಿಟ್ಟ ಆಸಿಸ್

ಮಹಿಳಾ ಕ್ರಿಕೆಟ್ | 5ನೇ ಟಿ20 ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್; ಭಾರತಕ್ಕೆ ಸರಣಿ

England Women T20: ಎಜ್‌ಬಾಸ್ಟನ್‌: ಭಾರತದ ವಿರುದ್ಧ ನಡೆದ ಐದು ಪಂದ್ಯಗಳ ಮಹಿಳಾ ಟಿ20 ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ಜಯದ ನಗೆ ಬೀರಿದೆ. ಆದಾಗ್ಯೂ, ಟೀಂ ಇಂಡಿಯಾ ಇದೇ...
Last Updated 13 ಜುಲೈ 2025, 2:18 IST
ಮಹಿಳಾ ಕ್ರಿಕೆಟ್ | 5ನೇ ಟಿ20 ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್; ಭಾರತಕ್ಕೆ ಸರಣಿ

Wimbledon 2025: ಆಧಿಪತ್ಯಕ್ಕೆ ಸಿನ್ನರ್–ಅಲ್ಕರಾಜ್‌ ಪೈಪೋಟಿ

Wimbledon Final: 2024ರಲ್ಲಿ 3 ಪ್ರಮುಖ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿರುವ ಕಾರ್ಲೋಸ್ ಅಲ್ಕರಾಜ್ ಮತ್ತು ಯಾನಿಕ್ ಸಿನ್ನರ್‌ ಫೈನಲ್‌ನಲ್ಲಿ ಸೇರುವವರು.
Last Updated 13 ಜುಲೈ 2025, 0:27 IST
Wimbledon 2025: ಆಧಿಪತ್ಯಕ್ಕೆ ಸಿನ್ನರ್–ಅಲ್ಕರಾಜ್‌ ಪೈಪೋಟಿ

ಪ್ಯಾರಾ ಅಥ್ಲೆಟಿಕ್ಸ್: ರಕ್ಷಿತಾ, ಶರತ್‌ಗೆ ಚಿನ್ನ

Para Athletics: ಕಂಠೀರವ ಕ್ರೀಡಾಂಗಣದಲ್ಲಿ ರಕ್ಷಿತಾ ರಾಜು ಮತ್ತು ಶರತ್ ಮಾಕನಹಳ್ಳಿ ಶಂಕರಪ್ಪ ಅವರು ಭಾರತೀಯ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದರು.
Last Updated 13 ಜುಲೈ 2025, 0:22 IST
ಪ್ಯಾರಾ ಅಥ್ಲೆಟಿಕ್ಸ್: ರಕ್ಷಿತಾ, ಶರತ್‌ಗೆ ಚಿನ್ನ
ADVERTISEMENT

IND vs ENG 3rd Test: ಲಾರ್ಡ್ಸ್‌ನಲ್ಲಿ ರಾಹುಲ್ ಹೊಳಪು

IND vs ENG 3rd Test: ಕೆ.ಎಲ್. ರಾಹುಲ್ 100 ರನ್ ಹೊತ್ತರು, ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಂಭ್ರಮ. ಭಾರತ 316 ರನ್‌ ಗಳಿಸಿದ ನಂತರ ಇಂಗ್ಲೆಂಡ್ 2 ರನ್‌ ಗಳಿಸಿದೆ.
Last Updated 12 ಜುಲೈ 2025, 19:20 IST
IND vs ENG 3rd Test: ಲಾರ್ಡ್ಸ್‌ನಲ್ಲಿ ರಾಹುಲ್ ಹೊಳಪು

Wimbledon 2025: ಇಗಾ ಶ್ವಾಂಟೆಕ್‌ಗೆ ವಿಂಬಲ್ಡನ್ ಕಿರೀಟ

Wimbledon Final: ಶ್ವಾಂಟೆಕ್ 6–0, 6–0 ಯಿಂದ ಅಮೆರಿಕದ ಅನಿಸಿಮೋವಾ ಅವರನ್ನು ಸೋಲಿಸಿ, ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
Last Updated 12 ಜುಲೈ 2025, 19:18 IST
Wimbledon 2025: ಇಗಾ ಶ್ವಾಂಟೆಕ್‌ಗೆ ವಿಂಬಲ್ಡನ್ ಕಿರೀಟ

Lord's Test | ರಾಹುಲ್ ಶತಕ; ಆಂಗ್ಲರ ಲೆಕ್ಕ ಚುಕ್ತಾ ಮಾಡಿದ ಭಾರತ

KL Rahul Hundred: ಕನ್ನಡಿಗ ಕೆ.ಎಲ್‌. ರಾಹುಲ್ ಅವರ ಅಮೋಘ ಶತಕ, ವಿಕೆಟ್‌ಕೀಪರ್‌ ರಿಷಭ್‌ ಪಂತ್‌ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜ ಗಳಿಸಿದ ಅರ್ಧಶತಗಳ ಬಲದಿಂದ ಭಾರತ ಕ್ರಿಕೆಟ್‌ ತಂಡವು ಲಾರ್ಡ್ಸ್‌ ಟೆಸ್ಟ್‌ನಲ್ಲಿ ಇನ...
Last Updated 12 ಜುಲೈ 2025, 17:18 IST
Lord's Test | ರಾಹುಲ್ ಶತಕ; ಆಂಗ್ಲರ ಲೆಕ್ಕ ಚುಕ್ತಾ ಮಾಡಿದ ಭಾರತ
ADVERTISEMENT
ADVERTISEMENT
ADVERTISEMENT