ಸಂಪಾದಕೀಯ | ಬಿಪಿಎಲ್ ಕಾರ್ಡ್: ಅರ್ಹರ ಗುರ್ತಿಸಿ, ಓಲೈಕೆ ರಾಜಕಾರಣ ಕೊನೆಯಾಗಲಿ
Welfare Scheme Reform: ಕರ್ನಾಟಕದಲ್ಲಿ ಶೇ 75ರಷ್ಟು ಜನರಿಗೆ ಬಿಪಿಎಲ್ ಕಾರ್ಡ್ ಇರುವುದೊಂದು ಆರ್ಥಿಕ ವಿರೋಧಾಭಾಸವಾಗಿದ್ದು, ಅನರ್ಹರು ಸೌಲಭ್ಯ ಪಡೆದುಕೊಂಡಾಗ ಬಡವರಿಗೆ ಪ್ರಾಮಾಣಿಕ ನೆರವು ತಲುಪಲು ತೊಂದರೆ ಉಂಟಾಗುತ್ತದೆ.Last Updated 23 ಡಿಸೆಂಬರ್ 2025, 22:30 IST