ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆದರ್ಶ ಪೈ

ಸಂಪರ್ಕ:
ADVERTISEMENT

ಹನಿ ನೀರಾವರಿ ಹೀರೇ ಕಾಯಿ

ಬೆಳೆಗಳು ಹಲವಾರು, ಆದರೆ ಈ ಬೆಳೆಗಳಲ್ಲೇ ಹೊಸ ಹೊಸ ಪ್ರಯೋಗ ಮಾಡುತ್ತಾ ಲಾಭದ ಕಡೆ ಹೆಜ್ಜೆ ಇಡುವ ರೈತರು ಕೆಲವೇ ಕೆಲವರು.
Last Updated 3 ನವೆಂಬರ್ 2014, 19:30 IST
ಹನಿ ನೀರಾವರಿ ಹೀರೇ ಕಾಯಿ

ಯಶಸ್ವಿ ದ್ರಾಕ್ಷಿ ಕೃಷಿಕ

ದ್ರಾಕ್ಷಿ ಬೆಳೆಗೆ ನಾಜೂಕತನ ಮುಖ್ಯ. ಆದ್ದರಿಂದ ಈ ಬೆಳೆಯನ್ನು ಬೆಳೆಯುವ ರೈತರ ಸಂಖ್ಯೆ ತುಂಬಾ ಕಡಿಮೆ. ಆದರೆ ಈ ಬೆಳೆಯನ್ನು ಬೆಳೆದು ಯಶ ಸಾಧಿಸಿದ್ದಾರೆ ಮಹಾರಾಷ್ಟ್ರದ ದಿಂಡೋರಿ ತಾಲ್ಲೂಕಿನ ಹತನೊರು ಹಳ್ಳಿಯ ರೈತ ಯೋಗೇಶ್ ಪವಾರ.
Last Updated 10 ಜೂನ್ 2013, 19:59 IST
ಯಶಸ್ವಿ ದ್ರಾಕ್ಷಿ ಕೃಷಿಕ

ಗೊಂಡೆಯಲ್ಲೂ ಲಾಭ

`ಚೆಂಡು ಅಥವಾ ಗೊಂಡೆ~ ಎಂದು ಕರೆಸಿಕೊಳ್ಳುವ ಹೂವನ್ನು ವಾಣಿಜ್ಯ ಬೆಳೆಯಾಗಿಯೂ ಬೆಳೆಯಬಹುದು ಎಂಬುದು ನಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲ. ದೇವರ ಪೂಜೆಗೆ ಈ ಹೂವನ್ನು ಬಳಸುವ ಪದ್ಧತಿಯಿಲ್ಲ. ಆದರೆ ಮನೆಗಳ, ದನಕರುಗಳ ಅಲಂಕಾರದಲ್ಲಿ ಇದನ್ನು ಉಪಯೋಗಿಸುವ ಪರಿಪಾಠವಿದೆ.
Last Updated 3 ಸೆಪ್ಟೆಂಬರ್ 2012, 19:30 IST
fallback

ಕಸ ಕಲೆಯಾದ ರಾಕ್ ಗಾರ್ಡನ್

`ರಾಕ್ ಗಾರ್ಡನ್~- ಹೆಸರು ಕಿವಿ ಮೇಲೆ ಬಿದ್ದೊಡನೆ ಕಲ್ಲಿನ ಬಂಡೆಗಳು, ವಿವಿಧ ಆಕಾರದ ಶಿಲ್ಪಗಳ ಚಿತ್ರಣ ಮನದೊಳಗೆ ಮೂಡಬಹುದು. ಆದರೆ ಈ `ಕಲ್ಲಿನ ಉದ್ಯಾನ~ದೊಳಗೆ ಹೊಕ್ಕರೆ ನೀವು ಅದುವರೆಗೆ ನೋಡಿರದ ಭವ್ಯ ಲೋಕವೊಂದು ತೆರೆದುಕೊಳ್ಳುತ್ತದೆ
Last Updated 25 ಆಗಸ್ಟ್ 2012, 19:30 IST
fallback

ಹಣದ ಸುಗಂಧ

10 ರಿಂದ 15 ದಿನದಲ್ಲೇ ಮೊಳಕೆ ಬರಲು ಪ್ರಾರಂಭವಾಗುತ್ತದೆ. ಪ್ರಾರಂಭದಲ್ಲಿ 3 ದಿನಕ್ಕೊಮ್ಮೆ ನೀರು ಹಾಕಬೇಕು. ತದನಂತರ ವಾರಕ್ಕೊಮ್ಮೆ ಹಾಕಿದರೆ ಸಾಕು.
Last Updated 26 ಮಾರ್ಚ್ 2012, 19:30 IST
fallback

ತೋಟದ ಬೆಳೆಯಾಗಿ ಸೀತಾ ಫಲ

ಸೀತಾ ಫಲ ಹಣ್ಣಿನ ಗಿಡಗಳು ಬಯಲು ಸೀಮೆಯ ಗುಡ್ಡಗಾಡು ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ. ರಾಜ್ಯದ ತುಮಕೂರು, ಚಿತ್ರದುರ್ಗ ಬಳ್ಳಾರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸೀತಾಫಲ ಗಿಡಗಳು ಸಹಜವಾಗಿ ಬೆಳೆಯುತ್ತವೆ.
Last Updated 12 ಅಕ್ಟೋಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT