ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್‌.ಬಾಲರಾಜ್‌

ಸಂಪರ್ಕ:
ADVERTISEMENT

ಹೊರೆ ತಗ್ಗಿಸಿ

ನಾವು ದಿನನಿತ್ಯ ಬಳಸುವ ದವಸ–ಧಾನ್ಯ, ಹಾಲು ಹಾಗೂ ಅಗತ್ಯ ಸೇವೆಗಳಾದ ಬಸ್‌ ಪ್ರಯಾಣ ಮುಂತಾದವುಗಳು ತೀರಾ ದುಬಾರಿ ಆಗಬಾರದು. ಆದರೆ ಇವುಗಳ ದರ ಈಗ ಗಗನಕ್ಕೇರಿದೆ. ಎಲ್ಲ ವರ್ಗದ ಜನರಿಗೂ ಇದರ ಬಿಸಿ ತಟ್ಟಿದೆ.
Last Updated 8 ಜನವರಿ 2016, 19:30 IST
fallback

ಕುಡಿಯುವ ನೀರಿನ ಸಮಸ್ಯೆ

ಕುಂದು ಕೊರತೆ
Last Updated 23 ಮಾರ್ಚ್ 2015, 19:30 IST
fallback

ದಾಹ ನೀಗಿಸಲಿ

ಯಲಹಂಕ ವಲಯದಲ್ಲಿ ಬೋರ್‌ವೆಲ್‌ಗಳು ಕೆಟ್ಟು ವರ್ಷಗಳಾದರೂ ರಿಪೇರಿಯಾಗಿಲ್ಲ. ಇಲ್ಲಿನ ವೇಣುಗೋಪಾಲಸ್ವಾಮಿ ದೇವಸ್ಥಾನದ ಹತ್ತಿರವಿರುವ ಕೋಟೆ ಬೀದಿಯ ದುಃಸ್ಥಿತಿ ಇದು. ಇಲ್ಲಿನ ಜನರು ಸುಮಾರು 6 ತಿಂಗಳುಗಳಿಂದ ದಿನವೂ ಖಾಸಗಿಯವರಿಂದ ಪ್ರತಿ ಬಿಂದಿಗೆಗೆ 1.50 ರೂಪಾಯಿ ಕೊಟ್ಟು ನೀರನ್ನು ಕೊಂಡುಕೊಳ್ಳುತ್ತಿದ್ದಾರೆ.
Last Updated 16 ಡಿಸೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT