ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಬ್ದುಲ್ ರಹಿಮಾನ್

ಅಬ್ದುಲ್ ರಹಿಮಾನ್

ಪ್ರಜಾವಾಣಿಯ ಡಿಜಿಟಲ್ ವಿಭಾಗದಲ್ಲಿ ಹಿರಿಯ ಉಪಸಂಪಾದಕ.
ಸಂಪರ್ಕ:
ADVERTISEMENT

ಬೈಲಹೊಂಗಲ | ಚಾಲಕ, ನಿರ್ವಾಹಕರ ಮೇಲೆ ಹಲ್ಲೆ: 4 ತಾಸು ಸಂಚಾರ ಬಂದ್‌

ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆದಿದೆ. ಘಟನೆ ಖಂಡಿಸಿ ಸಾರಿಗೆ ಸಿಬ್ಬಂದಿ ಬಸ್‌ ಓಡಾಟ ನಿಲ್ಲಿಸಿ ಏಕಾಏಕಿ ಪ್ರತಿಭಟನೆ ನಡೆಸಿದರು. ಇದರಿಂದ ನಾಲ್ಕು ತಾಸು ಪ್ರಯಾಣಿಕರು ಪರದಾಡುವಂತಾಯಿತು.
Last Updated 25 ಏಪ್ರಿಲ್ 2024, 15:27 IST
ಬೈಲಹೊಂಗಲ | ಚಾಲಕ, ನಿರ್ವಾಹಕರ ಮೇಲೆ ಹಲ್ಲೆ: 4 ತಾಸು ಸಂಚಾರ ಬಂದ್‌

ಈದ್-ಉಲ್–ಫಿತ್ರ್: ಸಾಮಾಜಿಕ ನ್ಯಾಯ ಸಾರುವ ಹಬ್ಬ

ಈದ್‌ ಪ್ರಾರ್ಥನೆಗಾಗಿ ಪ್ರವಾದಿ ಮುಹಮ್ಮದರು ಹಾಗೂ ಅವರ ಅನುಯಾಯಿಗಳು ಮದೀನಾದ ಮಸೀದಿಯಲ್ಲಿ ಸೇರಿದ್ದರು. ಎಲ್ಲೆಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.
Last Updated 8 ಏಪ್ರಿಲ್ 2024, 23:30 IST
ಈದ್-ಉಲ್–ಫಿತ್ರ್: ಸಾಮಾಜಿಕ ನ್ಯಾಯ ಸಾರುವ ಹಬ್ಬ

ನಾವು ಬೆಂಗಳೂರು ಬಂಧುಗಳು

ಓದಿಗಾಗಿ ಬೆಂಗಳೂರಿಗೆ ಬಂದೆ. ಇಲ್ಲಿನ ಜನ, ಸ್ಥಳ ಎಲ್ಲವೂ ಹೊಸದು. ಕಾಲೇಜು, ಪಿ.ಜಿ ವಾತಾವರಣ ಹಿಂಸೆ ಎನಿಸುತ್ತಿತ್ತು. ಒಂಟಿತನದಿಂದ ಮಾನಸಿಕವಾಗಿ ಜರ್ಜರಿತನಾಗಿದ್ದೆ. ವಿ ಪ್ಲೇ ಬೆಂಗಳೂರು ಎನ್ನುವ ಗುಂಪಿನ ಬಗ್ಗೆ ಸ್ನೇಹಿತೆಯಿಂದ ತಿಳಿದುಕೊಂಡು ಅಲ್ಲಿಗೆ ಹೋದೆ.
Last Updated 6 ಏಪ್ರಿಲ್ 2024, 23:30 IST
ನಾವು ಬೆಂಗಳೂರು ಬಂಧುಗಳು

ಖುಷಿಯ ಆಚರಣೆ | ಮುದ ತರುವ ಮೆಹೆಂದಿ

ಮೆಹೆಂದಿ ಸಂಭ್ರಮದ ಸಂಕೇತ. ಖುಷಿಯ ಆಚರಣೆ ವೇಳೆ ಮಹಿಳೆಯರು ಮೆಹೆಂದಿ ಹಚ್ಚಿ ಸಂಭ್ರಮಿಸುತ್ತಾರೆ. ರಂಜಾನ್ ಹಬ್ಬದಲ್ಲೂ ಹೆಂಗಳೆರ ಸಂಭ್ರಮ, ಆಚರಣೆ ಆರಂಭವಾಗುವುದು ಮೆಹೆಂದಿ ಹಚ್ಚುವುದರಿಂದಲೇ. ಆಗಸದಲ್ಲಿ ಈದ್‌ನ ಚಂದ್ರ ಮೂಡುವಾಗ, ಹೆಣ್ಣುಮಕ್ಕಳ ಕೈಯಲ್ಲಿ ಮೆಹೆಂದಿ ಅರಳಲು ಶುರುವಾಗುತ್ತದೆ.
Last Updated 5 ಏಪ್ರಿಲ್ 2024, 23:30 IST
ಖುಷಿಯ ಆಚರಣೆ | ಮುದ ತರುವ ಮೆಹೆಂದಿ

ವಿಪಕ್ಷ ನಾಯಕರ ಬೆದರಿಸಲು ಇ.ಡಿ ದುರುಪಯೋಗ: ಶರದ್ ಪವಾರ್

ಪ್ರತಿಪಕ್ಷಗಳ ನಾಯಕರಲ್ಲಿ ಭಯ ಸೃಷ್ಟಿಸಲು ಜಾರಿ ನಿರ್ದೇಶನಾಲಯದ (ಇ.ಡಿ) ರೀತಿಯ ತನಿಖಾ ಸಂಸ್ಥೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಎನ್‌ಸಿಪಿ ಮುಖ್ಯಸ್ಥ (ಶರದ್ ಪವಾರ್ ಬಣ) ಶರದ್ ಪವಾರ್ ಸೋಮವಾರ ಆರೋಪಿಸಿದ್ದಾರೆ.
Last Updated 11 ಮಾರ್ಚ್ 2024, 14:08 IST
ವಿಪಕ್ಷ ನಾಯಕರ ಬೆದರಿಸಲು ಇ.ಡಿ ದುರುಪಯೋಗ: ಶರದ್ ಪವಾರ್

ಚಾರಣ: ಸವಾಲು ಎಸೆಯುವ ಗಡಾಯಿಕಲ್ಲು

ಕೋಟೆ ಮೇಲೆ ಬೀಸುವ ತಣ್ಣನೆ ಗಾಳಿ ಚಾರಣದ ಎಲ್ಲಾ ದಣಿವು ನಿವಾರಿಸುತ್ತದೆ. ಅಲ್ಲಿಂದ ಕಾಣುವ ನಯನ ಮನೋಹರ ದೃಶ್ಯ ವಿಭಿನ್ನ. ಮೇಲೆ ಅರ್ಧಗಂಟೆ ಕಳೆದರೆ ಪ್ರಕೃತಿಯೇ ನಿಮ್ಮನ್ನು ಸಂತೈಸಿದಂತಾಗಿ ಮನಸ್ಸು ಹಗುರಾಗುತ್ತದೆ. ಕೋಟೆಯನ್ನು ಇಳಿಯುವುದು ಇನ್ನೊಂದು ಬಗೆಯ ಖುಷಿ.
Last Updated 4 ಫೆಬ್ರುವರಿ 2024, 0:15 IST
ಚಾರಣ: ಸವಾಲು ಎಸೆಯುವ ಗಡಾಯಿಕಲ್ಲು

ಕಂಬಳದ ಕೋಣಗಳಿಗೆ ಬಳಸುವ ದುಬಾರಿ ಹಗ್ಗಗಳಿವು: ಮಾಲೀಕರ ಬೆತ್ತವೂ ತುಟ್ಟಿಯೇ

ಸ್ಪರ್ಧೆಯ ಸಮಯದಲ್ಲಿ ಕಂಬಳದ ಕೋಣಗಳ ಅಲಂಕಾರ, ನಿಯಂತ್ರಣ ಹಾಗೂ ಓಡಿಸಲು ವಿಶೇಷವಾಗಿ ತಯಾರಿಸಲಾದ ಹಗ್ಗಗಳನ್ನು ಬಳಸಲಾಗುತ್ತದೆ. ವಿಶಿಷ್ಟವಾಗಿ ನೆಯ್ದು ತಯಾರಿಸುವ ಹಗ್ಗಗಳೂ ಕೂಡ ಕಂಬಳದ ಆಕರ್ಷಣೆಯೇ.
Last Updated 27 ನವೆಂಬರ್ 2023, 11:35 IST
ಕಂಬಳದ ಕೋಣಗಳಿಗೆ ಬಳಸುವ ದುಬಾರಿ ಹಗ್ಗಗಳಿವು: ಮಾಲೀಕರ ಬೆತ್ತವೂ ತುಟ್ಟಿಯೇ
ADVERTISEMENT
ADVERTISEMENT
ADVERTISEMENT
ADVERTISEMENT