ಕರ್ಜೈ-ತಾಲಿಬಾನ್ ರಹಸ್ಯ ಸಂಪರ್ಕಕ್ಕೆ ಅಮೆರಿಕ ಕೆಂಗಣ್ಣು
ಈ ವರ್ಷದ ಕೊನೆಗೆ ಆಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧದ ಸಮರ ಸ್ಥಗಿತಗೊಂಡ ನಂತರವೂ ತರಬೇತಿ ಮತ್ತು ಭಯೋತ್ಪಾದನೆ ನಿಗ್ರಹ ಕಾರ್ಯಗಳಿಗಾಗಿ ಅಮೆರಿಕ ಸೇನೆ ಅಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸುವ ಸುದೀರ್ಘ ಅವಧಿಯ ಭದ್ರತಾ ಒಪ್ಪಂದಕ್ಕೆ ಅಮೆರಿಕದ ಜತೆಗೆ ಸಹಿ ಹಾಕಲು ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ ನಿರಾಕರಿಸುತ್ತಿದ್ದಾರೆ.Last Updated 9 ಫೆಬ್ರುವರಿ 2014, 15:39 IST