ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಖಿಲ್ ಕಡಿದಾಳ್

ಸಂಪರ್ಕ:
ADVERTISEMENT

ಬಿಎಸ್‌ವೈ ಮೊಮ್ಮಗಳ ಸಾವಿನ ನಂತರ ಮುನ್ನೆಲೆಗೆ ಬಂದ ‘ಪಿಪಿಡಿ’: ಏನಿದು?

ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಅವರು ಪ್ರಸವಾನಂತರದ ಖಿನ್ನತೆ (ಪಿಪಿಡಿ)ಯಿಂದಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಪಿಪಿಡಿ ಎಂಬ ಸಮಸ್ಯೆಯ ಚರ್ಚೆಯು ಮುನ್ನೆಲೆಗೆ ಬಂದಿದೆ. ಆಗಷ್ಟೇ ಮಗುವಿಗೆ ಜನ್ಮ ನೀಡಿದ ಶೇ. 22 ರಷ್ಟು ತಾಯಂದಿರ ಮೇಲೆ ಈ ಸಮಸ್ಯೆ ಪರಿಣಾಮ ಬೀರುತ್ತಿರುವುದು ಗಮನ ಸೆಳೆದಿದೆ.
Last Updated 30 ಜನವರಿ 2022, 4:12 IST
ಬಿಎಸ್‌ವೈ ಮೊಮ್ಮಗಳ ಸಾವಿನ ನಂತರ ಮುನ್ನೆಲೆಗೆ ಬಂದ ‘ಪಿಪಿಡಿ’: ಏನಿದು?

ಕೋವಿಡ್-19: ಲಸಿಕೆ ಪಡೆಯದವರು ಬೆಲೆ ತೆರಬೇಕಾದೀತು!

ಬೆಂಗಳೂರಿನಲ್ಲಿ ಜನವರಿ 8ರಿಂದ ಈಚೆಗೆ 12 ಮಂದಿ ಕೋವಿಡ್‌-19ನಿಂದ ಮೃತಪಟ್ಟಿದ್ದಾರೆ. ಈ ಪೈಕಿ ಇಬ್ಬರು ಲಸಿಕೆ ಪಡೆದಿರಲಿಲ್ಲ ಮತ್ತು ಇನ್ನಿಬ್ಬರು ಕೇವಲ ಒಂದು ಡೋಸ್‌ ಲಸಿಕೆ ಮಾತ್ರವೇ ಪಡೆದುಕೊಂಡಿದ್ದರು ಎಂಬುದು ತಿಳಿದು ಬಂದಿದೆ.
Last Updated 14 ಜನವರಿ 2022, 4:44 IST
ಕೋವಿಡ್-19: ಲಸಿಕೆ ಪಡೆಯದವರು ಬೆಲೆ ತೆರಬೇಕಾದೀತು!

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಒಂದೇ ವಾರದಲ್ಲಿ ಶೇ 130ರಷ್ಟು ಏರಿಕೆ

ಒಂದು ವಾರದ ಅವಧಿಯಲ್ಲಿ ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಶೇಕಡಾ 130 ರಷ್ಟು ಏರಿಕೆಯಾಗಿವೆ ಎಂಬುದು ಸರ್ಕಾರದ ಅಂಕಿಅಂಶಗಳಿಂದ ದೃಢವಾಗಿದೆ.
Last Updated 3 ಜನವರಿ 2022, 5:37 IST
ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಒಂದೇ ವಾರದಲ್ಲಿ ಶೇ 130ರಷ್ಟು ಏರಿಕೆ

ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದ ನಂತರ ಹೃದಯ ತಪಾಸಣೆಗೆ ಮುಗಿಬಿದ್ದ ಜನ

ಫಿಟ್‌ನೆಸ್ ಐಕಾನ್ ಮತ್ತು ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ನಂತರ ಆತಂಕಕ್ಕೊಳಗಾಗಿರುವ ಜನರು ತಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಲು ಸೋಮವಾರ ಬೆಂಗಳೂರಿನಾದ್ಯಂತ ಗುಂಪು ಗುಂಪಾಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂತು.
Last Updated 2 ನವೆಂಬರ್ 2021, 7:34 IST
ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದ ನಂತರ ಹೃದಯ ತಪಾಸಣೆಗೆ ಮುಗಿಬಿದ್ದ ಜನ

ಲಸಿಕೆ ಪಡೆಯುವವರಿಗೆ ಬಲವಂತದಿಂದ ಕೋವಿಡ್‌ ಪರೀಕ್ಷೆ

ನಗರದಲ್ಲಿ ನಿತ್ಯ ಹೆಚ್ಚೂ ಕಡಿಮೆ 52 ಸಾವಿರದಿಂದ 63 ಸಾವಿರ ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೆಲವು ಸರ್ಕಾರಿ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ಪಡೆಯಲು ಬಂದವರನ್ನು ಬಲವಂತದಿಂದ ಕೋವಿಡ್‌ ಪರೀಕ್ಷೆಗೆ ಒಳಪಡಿಸುತ್ತಿರುವುದರಿಂದ ಇಷ್ಟೊಂದು ಸಂಖ್ಯೆಯ ಪರೀಕ್ಷೆಗಳು ಸಾಧ್ಯವಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.
Last Updated 25 ಆಗಸ್ಟ್ 2021, 22:15 IST
ಲಸಿಕೆ ಪಡೆಯುವವರಿಗೆ ಬಲವಂತದಿಂದ ಕೋವಿಡ್‌ ಪರೀಕ್ಷೆ

ಬೆಂಗಳೂರು: ಒಂದೇ ಮೊಬೈಲ್ ಸಂಖ್ಯೆ- 12 ಅಪರಿಚಿತರ ಕೋವಿಡ್ ಟೆಸ್ಟ್‌ಗೆ ನೋಂದಣಿ

‘ಕೋವಿಡ್ ಪರೀಕ್ಷೆಗೆ ಸ್ವ್ಯಾಬ್ ಕೊಟ್ಟ ಸ್ವಲ್ಪ ಸಮಯದಲ್ಲೇ ನನ್ನ ಮೊಬೈಲ್ ಸಂಖ್ಯೆಗೆ ಹಲವು ಅಪರಿಚಿತರ ಆರ್‌ಟಿ–ಪಿಸಿಆರ್ ಪರೀಕ್ಷಾ ವರದಿಗಳು ಎಸ್ಎಂಎಸ್ ಮೂಲಕ ಬಂದವು’ ಎಂದು ಅವರು ಹೇಳಿದ್ದಾರೆ.
Last Updated 12 ಆಗಸ್ಟ್ 2021, 7:04 IST
ಬೆಂಗಳೂರು: ಒಂದೇ ಮೊಬೈಲ್ ಸಂಖ್ಯೆ- 12 ಅಪರಿಚಿತರ ಕೋವಿಡ್ ಟೆಸ್ಟ್‌ಗೆ ನೋಂದಣಿ

ಕೋವಿಡ್–19: ಎರಡನೇ ಅಲೆಯಲ್ಲೇ ಮಕ್ಕಳಲ್ಲಿ ಹೆಚ್ಚಿದ ಸೋಂಕು

ಕೊರೊನಾ ವೈರಸ್‌ನ ಮೂರನೇ ಅಲೆಯಲ್ಲಿ ಚಿಕ್ಕ ಮಕ್ಕಳಲ್ಲಿ ವ್ಯಾಪಕವಾಗಿ ಸೋಂಕು ಕಾಣಿಸಿಕೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೆ, ಶಿಶುರೋಗ ತಜ್ಞರ ಪ್ರಕಾರ ಎರಡನೇ ಅಲೆಯಲ್ಲೇ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ.
Last Updated 20 ಮೇ 2021, 19:31 IST
ಕೋವಿಡ್–19: ಎರಡನೇ ಅಲೆಯಲ್ಲೇ ಮಕ್ಕಳಲ್ಲಿ ಹೆಚ್ಚಿದ ಸೋಂಕು
ADVERTISEMENT
ADVERTISEMENT
ADVERTISEMENT
ADVERTISEMENT