ಸಂಗತ | ವನ್ಯಜೀವಿಯ ಅಂಗಾಂಗ: ಪ್ರಬಲ ಸಂದೇಶ ರವಾನೆಯಾಗಲಿ
ಇಲಾಖೆಯ ಒಬ್ಬ ಉನ್ನತಾಧಿಕಾರಿ ಆನೆ ದಂತವನ್ನು ಹೀಗೆ ಪ್ರದರ್ಶನಕ್ಕೆ ಇಟ್ಟರೆ, ನೈತಿಕವಾಗಿ ಅದು ಸಾರ್ವಜನಿಕರಿಗೆ ಯಾವ ಬಗೆಯ ಸಂದೇಶವನ್ನು ನೀಡಬಹುದು? ಇಲಾಖೆ ಇದನ್ನು ಮೊದಲು ಪರಾಮರ್ಶಿಸಿಕೊಳ್ಳಬೇಕಾಗಿದೆ.
Last Updated 27 ಅಕ್ಟೋಬರ್ 2023, 23:46 IST