ಮಹದೇವಪೇಟೆ ರಸ್ತೆಗೆ ಕಾಂಕ್ರಿಟ್ ಸ್ಪರ್ಶ
ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಮಹದೇವ ಪೇಟೆ ರಸ್ತೆಯನ್ನು ವಿಸ್ತರಿಸಲು ಹಾಗೂ ಕಾಂಕ್ರಿಟ್ ರಸ್ತೆಯನ್ನಾಗಿ ರೂಪಿಸಲು ನಗರಸಭೆಯು ರೂ.2.51 ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಿದೆ.
ಪ್ರಾಥಮಿಕ ಹಂತದ ಸರ್ವೆ ಕಾರ್ಯ ಮುಗಿದಿದ್ದು, ಸದ್ಯದಲ್ಲಿಯೇ ಕಾಮಗಾರಿಗೆ ಚಾಲನೆ ದೊರೆಯಲಿದೆ.Last Updated 3 ಫೆಬ್ರುವರಿ 2014, 9:26 IST