ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಅಂಜಲಿ ರಾಮಣ್ಣ

ಸಂಪರ್ಕ:
ADVERTISEMENT

ವಿಚ್ಛೇದನ: ನ್ಯಾಯ ಸಮ್ಮತ ಜೀವನಾಂಶವೆಷ್ಟು? ಇಲ್ಲಿದೆ ಮಾಹಿತಿ...

ಸಾಮಾಜಿಕ ನ್ಯಾಯ ಎಲ್ಲರಿಗೂ ಸಮ ಬಾಳು- ಎಲ್ಲರಿಗೂ ಸಮಪಾಲು ಎನ್ನುವ ತತ್ವದ ಮೇಲೆ ರಚನೆಯಾಗಿರುವ ಜೀವನಾಂಶ ಕಾನೂನಿನ ಅಡಿಯಲ್ಲಿ ಗಂಡ ತಾನು ಆರ್ಥಿಕವಾಗಿ ಅಸಮರ್ಥ ಎನ್ನುವ ಕಾರಣಕ್ಕಾಗಿ ಹೆಂಡತಿ ಮತ್ತು ಮಕ್ಕಳನ್ನು ಸಾಕುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ.
Last Updated 13 ಸೆಪ್ಟೆಂಬರ್ 2024, 22:57 IST
ವಿಚ್ಛೇದನ: ನ್ಯಾಯ ಸಮ್ಮತ ಜೀವನಾಂಶವೆಷ್ಟು? ಇಲ್ಲಿದೆ ಮಾಹಿತಿ...

ಅಚಲ ವಿಶ್ವಾಸದ ಅನಿತಾ

ಮದುವೆಯಾದ ಕೂಡಲೇ ಜೀವನ ಸತ್ವವೇ ಅರ್ಧವಾಗಿ ಹೋಗುತ್ತದೆ ಎಂದು ನಂಬಿಕೊಂಡಿರುವ ಮತ್ತು ಹಾಗೆಯೇ ವರ್ತಿಸುವ ಸ್ನೇಹಿತೆಯರು ನಮ್ಮ ನಡುವೆಯೇ ಓಡಾಡುತ್ತಿರುತ್ತಾರೆ.
Last Updated 23 ಆಗಸ್ಟ್ 2024, 23:44 IST
ಅಚಲ ವಿಶ್ವಾಸದ ಅನಿತಾ

ಹೆಸರಲ್ಲಿ ಏನಿದೆ?

ಮೊನ್ನೆ ಪಾರ್ಲಿಮೆಂಟಿನಲ್ಲಿ ಸಭಾಪತಿಗಳು ’ಜಯಾ ಅಮಿತಾಬ್ ಬಚ್ಚನ್ ಅವರೇ’ ಎಂದು ಸಂಭೋದಿಸಿದ ಕೂಡಲೆ ಸದಸ್ಯೆ ಜಯ ಬಾಧುರಿ ಅವರು ತಮ್ಮ ಎಂದಿನ ಖಡಕ್ ಶೈಲಿಯಲ್ಲಿ ’ಸಭಾಪತಿಗಳೇ ನನ್ನನ್ನು ಜಯಾ ಬಚ್ಚನ್ ಎಂದರೆ ಸಾಕು, ಹೀಗೆ ಗಂಡನ ಹೆಸರನ್ನು ಹಾಕಿಕೊಳ್ಳುವುದು ಇತ್ತೀಚಿನ ಫ್ಯಾಷನ್ ಆಗಿಬಿಟ್ಟಿದೆ’ ಎಂದರು.
Last Updated 9 ಆಗಸ್ಟ್ 2024, 23:30 IST
ಹೆಸರಲ್ಲಿ ಏನಿದೆ?

ವಿಚ್ಛೇದನ ಕಾನೂನು : ಈಗ ಮಹಿಳಾ ಸ್ನೇಹಿ

ಹೊಸ ತಿದ್ದುಪಡಿ ಕಾಯ್ದೆಯ ಪ್ರಕಾರ, ವಿಚ್ಛೇದನಕ್ಕೆ ಒಳಗಾಗುವ ಮಹಿಳೆಗೆ ಗಂಡನ ಸ್ವಯಾರ್ಜಿತ ಸ್ಥಿರಾಸ್ತಿ ಮತ್ತು ಚರಾಸ್ತಿ ಎರಡರಲ್ಲೂ ಪಾಲು ಇರುತ್ತದೆ. ಎಷ್ಟು ಪ್ರಮಾಣದ ಪಾಲು ಎನ್ನುವುದನ್ನು ನ್ಯಾಯಾಲಯದ ವಿವೇಚನೆಗೆ ಬಿಡಲಾಗಿದೆ. ಆದರೆ, ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಮಾತ್ರ ಮಹಿಳೆಗೆ ಪಾಲು ಬರುವುದಿಲ್ಲ.
Last Updated 6 ಸೆಪ್ಟೆಂಬರ್ 2013, 19:59 IST
fallback

ಮರಳುಗಾಡಲ್ಲಿ ಒಂಟೆ ಡೈರಿ!

ಒಂಟೆ ಹಾಲಿನ ಐಸ್‌ಕ್ರೀಂ ತಿನ್ನಬೇಕೆ?ಇದೆಲ್ಲಿ ಸಾಧ್ಯ ಎನ್ನುವಿರಾ? ಹಾಗಿದ್ದಲ್ಲಿ `ರಾಷ್ಟ್ರೀಯ ಒಂಟೆ ಸಂಶೋಧನಾ ಕೇಂದ್ರ~ಕ್ಕೆ ಭೇಟಿ ಕೊಡಿ. ಐಸ್‌ಕ್ರೀಂ ಮಾತ್ರವಲ್ಲ- ಒಂಟೆಯ ಹಾಲು, ಆ ಹಾಲಿನ ಉತ್ಪನ್ನಗಳಾದ ಚೀಸ್, ಲಸ್ಸಿ, ಕಾಫಿ, ಚಹಾ ಎಲ್ಲವೂ ಲಭ್ಯ!
Last Updated 21 ಏಪ್ರಿಲ್ 2012, 19:30 IST
fallback

ನಾವು ಗೃಹಿಣಿಯರು.. ಕುಟುಂಬ ಕಾರ್ಮಿಕರು

ಹೊರಗಿನ ಉದ್ಯೋಗಕ್ಕೆ ಹೋಗದೇ ಮನೆಯಲ್ಲಿಯೇ ಇರುವ ಗೃಹಿಣಿಯನ್ನು ಕಾಡುವ ಕೀಳರಿಮೆ ಇಂಟರ್‌ನೆಟ್ ಯುಗದಲ್ಲೂ ಇದ್ದದ್ದೇ. ಇದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾದದ್ದು ಅವಳಿಗೇ ಗೃಹಕೃತ್ಯದ ಬಗ್ಗೆ ಗೌರವವಿಲ್ಲದ್ದು ಮತ್ತು ಗಂಡಸಿಗೆ ಮನೆ ಸಂಭಾಳಿಸುವುದರ ಮಹತ್ವ ತಿಳಿಯದಿರುವುದು.
Last Updated 29 ಜುಲೈ 2011, 19:30 IST
fallback

ಕುಲದ ನೆಲೆಯೇ ಹೆಣ್ಣು

`ಕೊಟ್ಟ ಹೆಣ್ಣು ಕುಲಕ್ಕೆ ಹೊರಗು~ ಎನ್ನುವ ಮಾತು ಈಗ ಸವಕಲು. ಈ ದಿಕ್ಕಿಗೆ ಇತ್ತೀಚಿನ ಸೇರ್ಪಡೆಯೆಂದರೆ ವಿವಾಹಿತ ಹೆಣ್ಣು ಮಕ್ಕಳಿಗೂ ಅನುಕಂಪದ ಆಧಾರದ ಮೇಲೆ ನೀಡುವ ನೌಕರಿಯ ಸೌಲಭ್ಯವನ್ನು ವಿಸ್ತರಿಸಿರುವುದು.
Last Updated 10 ಜೂನ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT