ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರುಣ ಬ ಚೂರಿ

ಸಂಪರ್ಕ:
ADVERTISEMENT

ಕೆಪಿಎಸ್‌ಸಿ: ಉತ್ತರಿಸುವ ತಂತ್ರ ಉತ್ಕೃಷ್ಟವಿರಲಿ

ಗ್ರೂಪ್-ಸಿ ತಾಂತ್ರಿಕೇತರ ಹುದ್ದೆಗಳಿಗೆ ಪರೀಕ್ಷೆ ಡಿ.4ರಿಂದ ನಡೆಯಲಿದ್ದು, ಸ್ಪರ್ಧಾರ್ಥಿಗಳು ಪುನರ್‌ಮನನದತ್ತ ಗಮನ ಹರಿಸಬಹುದು. ಹಾಗೆಯೇ ಪರೀಕ್ಷಾ ತಂತ್ರವನ್ನೂ ರೂಪಿಸಿಕೊಳ್ಳಬಹುದು.
Last Updated 10 ನವೆಂಬರ್ 2021, 19:30 IST
ಕೆಪಿಎಸ್‌ಸಿ: ಉತ್ತರಿಸುವ ತಂತ್ರ ಉತ್ಕೃಷ್ಟವಿರಲಿ

ಬ್ಯಾಂಕಿಂಗ್ ಪರೀಕ್ಷೆಯ ಬೀಗಕ್ಕೆ ತಯಾರಿ ಎಂಬ ಕೀಲಿಕೈ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹೊಂದಬೇಕೆಂಬ ಲಕ್ಷಾಂತರ ಅಭ್ಯರ್ಥಿಗಳಿಗೆ ಸದ್ಯ ಮತ್ತೊಂದು ಅವಕಾಶ ಒದಗಿಬಂದಿದೆ. ಎಸ್‌ಬಿಐ ಹಲವಾರು ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದ್ದು, ಈ ಪರೀಕ್ಷೆ ತಯಾರಿ ಹೇಗಿರಬೇಕು?
Last Updated 21 ಅಕ್ಟೋಬರ್ 2021, 2:52 IST
ಬ್ಯಾಂಕಿಂಗ್ ಪರೀಕ್ಷೆಯ ಬೀಗಕ್ಕೆ ತಯಾರಿ ಎಂಬ ಕೀಲಿಕೈ

ಆರ್‌ಆರ್‌ಬಿ ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷಾ ಯಶಸ್ಸಿಗೆ ಸುಲಭ ಸೂತ್ರಗಳು

ಐಬಿಪಿಎಸ್ ಆರ್‌ಆರ್‌ಬಿ ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆಯು ಇದೇ ತಿಂಗಳ 8 ಹಾಗೂ 15ರಂದು ನಿಗದಿಯಾಗಿದೆ. ಅಭ್ಯರ್ಥಿಗಳು ಈಗ ಮಾಡಬೇಕಿರುವುದು ಪುನರ್‌ಮನನ ಹಾಗೂ ಕನಿಷ್ಠ ದಿನಕ್ಕೊಂದು ಮಾದರಿ ಪ್ರಶ್ನೆಪತ್ರಿಕೆ ಅಥವಾ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು ಹಾಗೂ ಅವುಗಳ ವಿಶ್ಲೇಷಣೆ ನಡೆಸುವುದು.
Last Updated 4 ಆಗಸ್ಟ್ 2021, 19:30 IST
ಆರ್‌ಆರ್‌ಬಿ ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷಾ ಯಶಸ್ಸಿಗೆ ಸುಲಭ ಸೂತ್ರಗಳು

ಸೂಕ್ತ ಸಮಯ ನಿರ್ವಹಣೆ ಯಶಸ್ಸಿಗೆ ಮುನ್ನುಡಿ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇವಲ ಉತ್ತರ ಗೊತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದು ಮಾತ್ರ ಜಾಣತನವಲ್ಲ, ಉತ್ತರ ಗೊತ್ತಿಲ್ಲದಿರುವ ಹಾಗೂ ಉತ್ತರಿಸಲು ಜಾಸ್ತಿ ಸಮಯ ತೆಗೆದು ಕೊಳ್ಳುವ ಪ್ರಶ್ನೆಗಳನ್ನು ಕೈ ಬಿಡುವುದು ಕೂಡ ಜಾಣತನ.
Last Updated 30 ಜೂನ್ 2021, 19:30 IST
ಸೂಕ್ತ ಸಮಯ ನಿರ್ವಹಣೆ ಯಶಸ್ಸಿಗೆ ಮುನ್ನುಡಿ

ಪರೀಕ್ಷೆ ಮುಂದೂಡಿದರೂ ಸಿದ್ಧತೆ ಮುಂದೂಡದಿರಿ

ಮೇ 31ರ ಅಧಿಸೂಚನೆಯ ಪ್ರಕಾರ, ಎಸ್‌ಬಿಐ ಕ್ಲರ್ಕ್ ಪ್ರಿಲಿಮ್ಸ್‌ ಪರೀಕ್ಷೆಯನ್ನು ಮುಂದಿನ ಅಧಿಸೂಚನೆಯವರೆಗೂ ಮುಂದೂಡಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಕೋವಿಡ್‌ ನಿಯಂತ್ರಣಕ್ಕೆ ಬಂದು ಪರೀಕ್ಷೆ ನಡೆಸಬಹುದು ಎಂಬ ವರದಿ ಕೈಸೇರಿದ ಯಾವುದೇ ದಿನದಲ್ಲಾದರೂ ಮುಂದಿನ ಅಧಿಸೂಚನೆ ಹೊರಬೀಳಬಹುದು. ಆದರೆ ಸ್ಪರ್ಧಾರ್ಥಿಗಳು ತಾವು ನಡೆಸುತ್ತಿರುವ ಪರೀಕ್ಷಾ ತಯಾರಿಗೆ ಅಲ್ಪವಿರಾಮ ಹಾಕುವುದು ಸರಿಯಲ್ಲ.
Last Updated 9 ಜೂನ್ 2021, 19:30 IST
ಪರೀಕ್ಷೆ ಮುಂದೂಡಿದರೂ ಸಿದ್ಧತೆ ಮುಂದೂಡದಿರಿ

ಎಸ್‌ಬಿಐ ಕ್ಲರ್ಕ್ ಪರೀಕ್ಷೆ ಸಿದ್ಧತೆ ಹೇಗಿರಬೇಕು?

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಕ್ಲರ್ಕ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಪರ್ಧಾರ್ಥಿಗಳು ಆನ್‌ಲೈನ್‌ ಸಹಾಯದಿಂದ ಸಿದ್ಧತೆಯನ್ನು ನಡೆಸಬಹುದು.
Last Updated 19 ಮೇ 2021, 19:30 IST
ಎಸ್‌ಬಿಐ ಕ್ಲರ್ಕ್ ಪರೀಕ್ಷೆ ಸಿದ್ಧತೆ ಹೇಗಿರಬೇಕು?

ವಿಧಿ ವಿಜ್ಞಾನ; ವ್ಯಾಸಂಗದ ಜೊತೆ ಬದ್ಧತೆಯೂ ಬೇಕು

ವಿಧಿ ವಿಜ್ಞಾನವು ಯಾವುದೇ ಅಪರಾಧ ತನಿಖೆಯ ಅಂಶಗಳಲ್ಲಿ ಪ್ರಮುಖ ಭಾಗ. ಇದರ ನೆರವಿನೊಂದಿಗೆ ಶಂಕಿತರನ್ನು ಸರಿಯಾಗಿ ಗುರುತಿಸಿ, ಆ ಅಪರಾಧ ಯಾವಾಗ ಮತ್ತು ಹೇಗೆ ಸಂಭವಿಸಿತು ಎಂಬುದನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ.
Last Updated 2 ಮೇ 2021, 19:30 IST
ವಿಧಿ ವಿಜ್ಞಾನ; ವ್ಯಾಸಂಗದ ಜೊತೆ ಬದ್ಧತೆಯೂ ಬೇಕು
ADVERTISEMENT
ADVERTISEMENT
ADVERTISEMENT
ADVERTISEMENT