ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅಶೋಕ ಶೆಟ್ಟರ

ಸಂಪರ್ಕ:
ADVERTISEMENT

ಕವಿತೆಯ ಕಲಹ

ಕವಿತೆ
Last Updated 15 ಫೆಬ್ರುವರಿ 2014, 19:30 IST
fallback

ದಾಳಿಂಬೆಗೆ ರೋಗ: ರೈತರಿಗೆ ಸಂಕಷ್ಟ...

`ಇಂದು ನಮ್ಮ ರೋಣ ತಾಲ್ಲೂಕಿಗೆ ಆಗಮಿಸುತ್ತಿರುವ ನಾಡಿನ ದೊರೆ (ಮುಖ್ಯಮಂತ್ರಿ ಸದಾನಂದಗೌಡರು) ದಯಮಾಡಿ ನಮ್ಮ ಮೊರೆಯಾ ಕೇಳುವಿರಾ? ಕಟ್ಟಿದ ಕನಸು ನುಚ್ಚುನೂರಾಗಿದೆ. ಸಾಲದ ಬಾಧೆ ಹೆಗಲೇರಿ ಕುಣಿಯುತ್ತಿದೆ. ಸಾಲಕೊಟ್ಟವರು ವಸೂಲಿಗಾಗಿ ಮನೆ ಮುಂದೆ ಹಾಸಿ ಮಲಗಿದ್ದಾರೆ. ಮುಂದೇನು?~
Last Updated 7 ಸೆಪ್ಟೆಂಬರ್ 2011, 9:35 IST
fallback

ಗುಳ್ಳವ್ವ ಪಲ್ಲಕ್ಕಿ ಬೇಡಿದಳು...

ಮುಂಗಾರು ಆರಂಭದಿಂದ ವರ್ಷದ ಅವಧಿಯಲ್ಲಿ ರೈತರು ಐದು ಬಗೆಯ ಮಣ್ಣಿನ ಪೂಜೆಯನ್ನು ಮಾಡುತ್ತಾರೆ. ಮೊದಲ ಪೂಜೆ ಮಣ್ಣೆತ್ತಿನ ಪೂಜೆ ಮುಗಿದಿದೆ. ಇದೀಗ ಒಂದು ತಿಂಗಳ ಅವಧಿಯವರೆಗೆ ನಡೆಯುವ ಗುಳ್ಳವ್ವನ ಪೂಜೆ ಎಂದು ಕರೆಯಲ್ಪಡುವ ಎರಡನೇ ಮಣ್ಣಿನ ಪೂಜೆಯಲ್ಲಿ ಕೃಷಿಕರು ತೊಡಗಿದ್ದಾರೆ.
Last Updated 10 ಜುಲೈ 2011, 9:00 IST
fallback

ಕಾಮಾಲೆಗೆ ಬೈರಾಪುರ ತಾಂಡಾ ತತ್ತರ

70ಕ್ಕೂ ಅಧಿಕ ಮನೆಗಳನ್ನು ಹೊಂದಿರುವ ತಾಂಡಾದಲ್ಲಿ ವಾಸಿಸುವ ಬಹುತೇಕರು ಅನಕ್ಷರಸ್ಥರು. ಕುಡಿ ಯುವ ನೀರಿನಲ್ಲಿನ ದೋಷ ದಿಂದಾಗಿ ಉಲ್ಬಣಿಸಿರುವ ಕಾಮಾಲೆಯಿಂದ ಅನೇಕರು ಬಳಲುತ್ತಿದ್ದರಾದರೂ ಸೂಕ್ತ ಚಿಕಿತ್ಸೆ ಪಡೆಯದೇ ಗ್ರಾಮೀಣ ಪದ್ದತಿಯ ಚಿಕಿತ್ಸೆಗೆ ಮೊರೆ ಹೋಗಿ ಇನ್ನಷ್ಟು ಅಪಾಯವನ್ನು ಮೈಮೇಲೆ ಎಳೆದು ಕೊಳ್ಳುತ್ತಿದ್ದಾರೆ.
Last Updated 16 ಜೂನ್ 2011, 6:40 IST
fallback

ಮುಂದುವರಿದ ಅಕ್ರಮ ಮರಳು ಸಾಗಾಟ

ಮರಳಿಗಾಗಿ ಹಳ್ಳವನ್ನು ಅಡ್ಡಾದಿಡ್ಡಿಯಾಗಿ ಕೊರೆಯುತ್ತಿರುವುದರಿಂದ ದಡದಲ್ಲಿ ರುವ ರೈತರ ಹೊಲಗಳಿಗೆ ಮಳೆಯ ನೀರು ನುಗ್ಗುವ ಅಪಾಯ ಎದುರಾಗಿದೆ.
Last Updated 29 ಮೇ 2011, 10:40 IST
fallback

ಪಾತ್ರಕ್ಕೆ ಜೀವ ತುಂಬುವ ಕಲಾವಿದ ರಮೇಶ

ಜಾತ್ರೆ ಎಂದರೆ ಹಣ್ಣು ಉತ್ತತ್ತಿ ಎಸೆದು ದೇವರಿಗೆ ಕಾಯಿ ಒಡೆದು ಕರ್ಪೂರ ಬೆಳಗುವ ಸಂಪ್ರದಾಯ ಎಲ್ಲೆಡೆ ಕಂಡು ಬರುತ್ತದೆ. ಆದರೆ. ಜಾತ್ರೆಯು ವಿವಿಧ ಕಲೆಗಳನ್ನು ಅನಾವರಣಗೊಳಿಸಲು ಇರುವ ಒಂದು ಉತ್ತಮ ವೇದಿಕೆ ಎನ್ನುವಂತೆ ಕಾಣಿಸಿವುದು ಉತ್ತರ ಕರ್ನಾಟಕದ ಪ್ರಸಿದ್ಧ ಬನಶಂಕರಿ ದೇವಿ ಜಾತ್ರೆ.
Last Updated 6 ಮಾರ್ಚ್ 2011, 8:45 IST
fallback

ಎಕರೆಗೆ 11 ಕ್ವಿಂಟಾಲ್ ಕಡಲೆ ಬೆಳೆದ ಶರಣಪ್ಪ

‘ಭೂಮ್ತಾಯಿ ನಂಬಿ ದುಡಿದ್ರ ಆಕೀ ಎಂದೂ ಕೈ ಬಿಡಲ್ಲ. ಏನೋ ಒಂದೊಂದು ಸಲ ಸಿಟ್ಮಾಡ್ಕೊಂಡ್ರು ಮತ್ತೊಮ್ಮೆ ಕೈ ಹಿಡಿತಾಳ. ನಾವ್ ಬರೀ ಕೂಲಿಯಾಳು ನಂಬ್ಕೊಂಡು ಕುಂತ್ರ ಏನು ಆಗಲ್ರಿ, ನಮ್ ಮನ್ಯಾಗ ಐದಾರ ಜನ ಹೊಲ್ದಾಗ ಕೆಲ್ಸ ಮಾಡ್ತೇವಿ. 20 ವರ್ಷದಿಂದ ನನ್ಗಂತ್ರೂ ಇದ ಉದ್ಯೋಗ. ಹಿಂಗಾಗಿ ಏನೋ ಸ್ವಲ್ಪ ಜಾಸ್ತಿ ಬೆಳೀ ಬರ್ತೀದೆ.
Last Updated 31 ಜನವರಿ 2011, 11:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT