ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT
ಸವರಾಜ ಸಂಪಳ್ಳಿ

ಬಸವರಾಜ ಸಂಪಳ್ಳಿ

2006ರಿಂದ ಪ್ರಜಾವಾಣಿಯ ಮಂಗಳೂರು ಬ್ಯುರೋ, 2011ರಿಂದ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ನಂತರ 2016ರಿಂದ ಹುಬ್ಬಳ್ಳಿ ಬ್ಯೂರೊದಲ್ಲಿ ಹಾಗೂ ಸದ್ಯ 2020ರಿಂದ ವಿಜಯಪುರ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಣೆ.
ಸಂಪರ್ಕ:
ADVERTISEMENT

‘ದ್ರಾಕ್ಷಿನಾಡ’ಲ್ಲಿ ಥಾಯ್ಲೆಂಡ್‌ ಮಾವಿನ ಘಮ

ವರ್ಷಪೂರ್ತಿ ಹಣ್ಣು ಬಿಡುವ ಮಾವು ಬೆಳೆದ ಯುವ ರೈತ ನವೀನ್‌ ಯಶೋಗಾಥೆ | ವರ್ಷಪೂರ್ತಿ ಇಳುವರಿ l ಡಜನ್‌ ಹಣ್ಣಿಗೆ ₹1200
Last Updated 25 ಸೆಪ್ಟೆಂಬರ್ 2025, 0:30 IST
‘ದ್ರಾಕ್ಷಿನಾಡ’ಲ್ಲಿ ಥಾಯ್ಲೆಂಡ್‌ ಮಾವಿನ ಘಮ

ವಿಜಯಪುರ | ವೈದ್ಯಕೀಯ ಕಾಲೇಜು: ಖಾಸಗಿ ಸಹಭಾಗಿತ್ವಕ್ಕೆ ವಿರೋಧ

ವಿಜಯಪುರ: ವಿಜಯಪುರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ವಿಧಾನಮಂಡಲ ಅಧಿವೇಶನದಲ್ಲಿ ಘೋಷಣೆ ಮಾಡಿರುವುದಕ್ಕೆ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
Last Updated 23 ಆಗಸ್ಟ್ 2025, 3:13 IST
ವಿಜಯಪುರ | ವೈದ್ಯಕೀಯ ಕಾಲೇಜು: ಖಾಸಗಿ ಸಹಭಾಗಿತ್ವಕ್ಕೆ ವಿರೋಧ

SSLC Results | ವಿಜಯಪುರ: 11ರಿಂದ 34ಕ್ಕೆ ಮಹಾ ಕುಸಿತ

ಈ ಬಾರಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪಾತಾಳಕ್ಕೆ ಕುಸಿದಿದೆ. ಪರೀಕ್ಷೆ ಬರೆದ 38,653 ವಿದ್ಯಾರ್ಥಿಗಳಲ್ಲಿ 19,164 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದು, ಶೇ 49.58ರಷ್ಟು ಫಲಿತಾಂಶ ದಾಖಲಿಸುವ ಮೂಲಕ ರಾಜ್ಯಮಟ್ಟದಲ್ಲಿ 34ನೇ ಸ್ಥಾನ ಪಡೆದು, ಕಳಪೆ ಸಾಧನೆ ಮಾಡಿದೆ.
Last Updated 3 ಮೇ 2025, 4:50 IST
SSLC Results | ವಿಜಯಪುರ: 11ರಿಂದ 34ಕ್ಕೆ ಮಹಾ ಕುಸಿತ

Basavanna: ಇಂಗ್ಲಿಷ್‌ನಲ್ಲಿ ಪಡಮೂಡಿದ ‘ಬಸವ ವಚನ’

ವಿಜಯಪುರ: 12ನೇ ಶತಮಾನದಲ್ಲಿ ಬಸವಣ್ಣನವರು ಜನಸಾಮಾನ್ಯರ ಆಡು ಭಾಷೆಯಲ್ಲಿ ರಚಿಸಿದ ವಚನಗಳನ್ನು ಇದೀಗ ವಿಜಯಪುರದ ಪೊಲೀಸ್‌ ಅಧಿಕಾರಿ (ಡಿವೈಎಸ್‌ಪಿ), ಸಾಹಿತಿ ಬಸವರಾಜ ಯಲಿಗಾರ ಅವರು ಇಂಗ್ಲಿಷ್‌ಗೆ ಅನುವಾದಿಸಿರುವ ‘ಮೈ ಮಿ ಈಸ್‌ ದಿ’ (ನನ್ನೊಳಗಿನ ನಾನು ನೀನೇ) ಕೃತಿ ಲೋಕಾರ್ಪಣೆಗೆ ಸಿದ್ಧವಾಗಿದೆ.
Last Updated 30 ಏಪ್ರಿಲ್ 2025, 5:17 IST
Basavanna: ಇಂಗ್ಲಿಷ್‌ನಲ್ಲಿ ಪಡಮೂಡಿದ ‘ಬಸವ ವಚನ’

ವಿಜಯಪುರ | ಪಿಯು ಶಿಕ್ಷಣ: ‘ಕರಾವಳಿ’ಯತ್ತ ವಿದ್ಯಾರ್ಥಿಗಳು

ವಿಜಯಪುರ ಜಿಲ್ಲೆಯ ಕಾಲೇಜುಗಳಲ್ಲೇ ಗುಣಮಟ್ಟದ ಶಿಕ್ಷಣ
Last Updated 10 ಏಪ್ರಿಲ್ 2025, 7:23 IST
ವಿಜಯಪುರ | ಪಿಯು ಶಿಕ್ಷಣ: ‘ಕರಾವಳಿ’ಯತ್ತ ವಿದ್ಯಾರ್ಥಿಗಳು

ವಿಜಯಪುರ | ಹಳೆಯ, ತೂತುಬಿದ್ದ ಕಳಪೆ ಪರದೆ ಅಳವಡಿಕೆ

ಬಿಸಿಲಿನಿಂದ ರಕ್ಷಣೆಗೆ ವಿಜಯಪುರ ನಗರದ ಪ್ರಮುಖ ವೃತ್ತಗಳಲ್ಲಿ ನೆರಳಿನ ವ್ಯವಸ್ಥೆ
Last Updated 28 ಮಾರ್ಚ್ 2025, 6:39 IST
ವಿಜಯಪುರ | ಹಳೆಯ, ತೂತುಬಿದ್ದ ಕಳಪೆ ಪರದೆ ಅಳವಡಿಕೆ

ತೆಲಂಗಾಣಕ್ಕೆ ಹರಿದ ನೀರು; ಕೃಷ್ಣಾ ತೀರದಲ್ಲಿ ಸಂಕಷ್ಟ

ರಾಜ್ಯ ಸರ್ಕಾರದ ಎಡವಟ್ಟು; ಸಂಕಷ್ಟದಲ್ಲಿ ರೈತರು
Last Updated 22 ಮಾರ್ಚ್ 2025, 6:42 IST
ತೆಲಂಗಾಣಕ್ಕೆ ಹರಿದ ನೀರು; ಕೃಷ್ಣಾ ತೀರದಲ್ಲಿ ಸಂಕಷ್ಟ
ADVERTISEMENT
ADVERTISEMENT
ADVERTISEMENT
ADVERTISEMENT