ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮದ ತಮ್ಮ ತೋಟದಲ್ಲಿ ಬೆಳೆದಿರುವ ಥೈಯ್ಲೆಂಡ್ ಮಾವಿನ ಗಿಡದಲ್ಲಿ ಹಣ್ಣು ಬಿಟ್ಟಿರುವುದನ್ನು ತೋರಿಸುತ್ತಿರುವ ಪ್ರಗತಿಪರ ಯುವ ರೈತ ನವೀನ ರಾವುತಪ್ಪ ಮಂಗಾನವರ
ಥಾಯ್ಲೆಂಡ್ ಮಾವಿನ ಹಣ್ಣಿಗೆ ವರ್ಷವಿಡೀ ಡಜನ್‌ಗೆ ₹1200 ದರ ನಿಗದಿಪಡಿಸಿದ್ದೇನೆ. ಈ ವರ್ಷ ₹10 ಲಕ್ಷ ಆದಾಯ ಗಳಿಸಿದ್ದೇನೆ.