ಶುಕ್ರವಾರ, 14 ನವೆಂಬರ್ 2025
×
ADVERTISEMENT
ಿ.ಜೆ.ಧನ್ಯಪ್ರಸಾದ್

ಬಿ.ಜೆ.ಧನ್ಯಪ್ರಸಾದ್

2007ರಿಂದ ಪ್ರಜಾವಾಣಿಯಲ್ಲಿ ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಣೆ, ಈಗ ಧಾರವಾಡದಲ್ಲಿ ಜಿಲ್ಲಾ ವರದಿಗಾರ.
ಸಂಪರ್ಕ:
ADVERTISEMENT

ಹು–ಧಾ ಪಾಲಿಕೆ ಧಾರವಾಡ 9ನೇ ವಾರ್ಡ್‌: ಚರಂಡಿ ನಿರ್ವಹಣೆ ಕೊರತೆ

ಒಂಬತ್ತನೇ ವಾರ್ಡ್‌ನಲ್ಲಿ ನೀರು ಪೂರೈಕೆ ಸಮರ್ಪಕವಾಗಿದೆ. ಹಲವೆಡೆ ಸಿ.ಸಿ ರಸ್ತೆಗಳನ್ನು ನಿರ್ಮಿಸಲಾಗಿದೆ, ಕೆಲ ಓಣಿಗಳಲ್ಲಿ ಹೊಸದಾಗಿ ಒಳಚರಂಡಿ ನಿರ್ಮಾಣ ಮಾಡಲಾಗಿದೆ. ಗಟಾರ ನಿರ್ವಹಣೆ ಕೊರತೆ, ಬೀದಿನಾಯಿಗಳ ಹಾವಳಿ, ಖಾಲಿ ಜಾಗಗಳಲ್ಲಿ ಕಸ ಎಸೆಯುವುದು ಮೊದಲಾದ ಸಮಸ್ಯೆಗಳು ಇವೆ.
Last Updated 7 ನವೆಂಬರ್ 2025, 5:04 IST
ಹು–ಧಾ ಪಾಲಿಕೆ ಧಾರವಾಡ 9ನೇ ವಾರ್ಡ್‌: ಚರಂಡಿ ನಿರ್ವಹಣೆ ಕೊರತೆ

ಕರ್ನಾಟಕ ವಿದ್ಯಾವರ್ಧಕ ಸಂಘ: 5 ಎಕರೆ ಜಾಗ, ಶಾಶ್ವತ ಅನುದಾನ ಪ್ರಸ್ತಾವ ನನೆಗುದಿಗೆ

Karnataka Vidyavardhaka Sangha: 135 ವರ್ಷಗಳ ಇತಿಹಾಸವುಳ್ಳ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಜಾಗ ಮತ್ತು ಶಾಶ್ವತ ಅನುದಾನ ಪ್ರಸ್ತಾವ ನನೆಗುದಿಗೆ ಬಿದ್ದಿದ್ದು, ಕಲಾ ಗ್ರಾಮ ನಿರ್ಮಾಣ ಕನಸು ಸಾಕಾರವಾಗಿಲ್ಲ.
Last Updated 1 ನವೆಂಬರ್ 2025, 5:22 IST
ಕರ್ನಾಟಕ ವಿದ್ಯಾವರ್ಧಕ ಸಂಘ: 5 ಎಕರೆ ಜಾಗ, ಶಾಶ್ವತ ಅನುದಾನ ಪ್ರಸ್ತಾವ ನನೆಗುದಿಗೆ

ಧಾರವಾಡ | ನಿರ್ವಹಣೆ ಕೊರತೆ; ಸೊರಗಿದ ಚಿಗರಿ ಬಸ್‌ ನಿಲ್ದಾಣ

ಅವಳಿನಗರದ ತ್ವರಿತ ಬಸ್‌ ಸಾರಿಗೆ ವ್ಯವಸ್ಥೆ
Last Updated 13 ಅಕ್ಟೋಬರ್ 2025, 4:25 IST
ಧಾರವಾಡ | ನಿರ್ವಹಣೆ ಕೊರತೆ; ಸೊರಗಿದ ಚಿಗರಿ ಬಸ್‌ ನಿಲ್ದಾಣ

ಧಾರವಾಡ | ಈರುಳ್ಳಿ ಧಾರಣೆ ಕುಸಿತ; ಬೆಳೆಗಾರರಿಗೆ ಸಂಕಷ್ಟ

Onion Market Crisis: ಈರುಳ್ಳಿ ಧಾರಣೆ ತೀವ್ರ ಕುಸಿದಿದೆ. ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಮನಸ್ಸಿಲ್ಲದೆ, ಶೇಖರಿಸಿಡಲೂ ಆಗದೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.
Last Updated 9 ಅಕ್ಟೋಬರ್ 2025, 3:11 IST
ಧಾರವಾಡ | ಈರುಳ್ಳಿ ಧಾರಣೆ ಕುಸಿತ; ಬೆಳೆಗಾರರಿಗೆ ಸಂಕಷ್ಟ

ಹವಾಮಾನ, ಮಾರುಕಟ್ಟೆ ಮಾಹಿತಿಗೆ ‘ಕೃಷಿಧಾರೆ’ ಆ್ಯಪ್‌

ಮಳೆ ಮುನ್ಸೂಚನೆ, ಬೆಳೆ ನಿರ್ವಹಣೆ ವಿಧಾನ, ಮಾರುಕಟ್ಟೆ ಮಾಹಿತಿ ತಿಳಿಸುವ ತಂತ್ರಜ್ಞಾನ
Last Updated 22 ಸೆಪ್ಟೆಂಬರ್ 2025, 4:06 IST
ಹವಾಮಾನ, ಮಾರುಕಟ್ಟೆ ಮಾಹಿತಿಗೆ ‘ಕೃಷಿಧಾರೆ’ ಆ್ಯಪ್‌

ಧಾರವಾಡ | ಕಾಂಕ್ರೀಟ್ ರಸ್ತೆಯಿದೆ; ಚರಂಡಿ ಸಮಸ್ಯೆ ಬಗೆಹರಿದಿಲ್ಲ

7ನೇ ವಾರ್ಡ್‌: ವರಕವಿ ದ.ರಾ.ಬೇಂದ್ರೆ ಓದಿದ ಶಾಲೆ ಇಲ್ಲಿದೆ
Last Updated 19 ಸೆಪ್ಟೆಂಬರ್ 2025, 5:07 IST
ಧಾರವಾಡ | ಕಾಂಕ್ರೀಟ್ ರಸ್ತೆಯಿದೆ; ಚರಂಡಿ ಸಮಸ್ಯೆ ಬಗೆಹರಿದಿಲ್ಲ

ಸಾವಯವ: ಯಶ ಕಂಡ ಈಶ್ವರಪ್ಪ

Integrated Agriculture: ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿಯ ಈಶ್ವರಪ್ಪ ಮಾಳಣ್ಣವರ ಅವರು ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿಯಡಿ ಯಶಸ್ಸು ಕಂಡಿದ್ದಾರೆ. ಸಿರಿಧಾನ್ಯ, ಸಾವಯವ ಕೃಷಿ ಉತ್ಪನ್ನಗಳನ್ನು ಹೊರ ರಾಜ್ಯ, ಜಿಲ್ಲೆಗಳಿಗೆ ಪೂರೈಸುತ್ತಾರೆ.
Last Updated 16 ಸೆಪ್ಟೆಂಬರ್ 2025, 4:13 IST
ಸಾವಯವ: ಯಶ ಕಂಡ ಈಶ್ವರಪ್ಪ
ADVERTISEMENT
ADVERTISEMENT
ADVERTISEMENT
ADVERTISEMENT