ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರ್ಗವಿ ಕೆ.ಆರ್.

ಸಂಪರ್ಕ:
ADVERTISEMENT

ಕಾಲ್ಬೆರಳಿನ ವೈಯಾರಕ್ಕೆ ಕಾಲುಂಗುರ ಸೊಬಗು!

ಕಾಲುಂಗುರ ಹಾಕುವುದು ಈಗ ಸಂಪ್ರದಾಯ ಮಾತ್ರವಲ್ಲ, ಅದರ ಜೊತೆಗೆ ಫ್ಯಾಷನ್‌ ಕೂಡ ಸೇರಿಕೊಂಡಿದೆ. ಸಾಂಪ್ರದಾಯಿಕ ಬೆಳ್ಳಿ ಕಾಲುಂಗುರದ ಜೊತೆ ವಿವಿಧ ವಿನ್ಯಾಸದ ಕಾಲುಂಗುರಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ತೊಟ್ಟ ಉಡುಪಿನ ಜೊತೆ ಮ್ಯಾಚಿಂಗ್‌ ಮಾಡಿಕೊಳ್ಳಬಹುದು.
Last Updated 19 ಮಾರ್ಚ್ 2020, 19:30 IST
ಕಾಲ್ಬೆರಳಿನ ವೈಯಾರಕ್ಕೆ ಕಾಲುಂಗುರ ಸೊಬಗು!

ಸಾಂಪ್ರದಾಯಕ ಸೀರೆಗೆ ವೆಸ್ಟರ್ನ್ ಬ್ಲೌಸ್!

ನಾರಿಯರು ಹೆಚ್ಚು ಇಷ್ಟಪಡುವ ಸಾಂಪ್ರದಾಯಕ ಉಡುಗೆ ಸೀರೆ. ಅದೇ ಸಾಂಪ್ರದಾಯಿಕ ಸೀರೆಗೆ ಸ್ವಲ್ಪ ಪಾಶ್ಚಾತ್ಯ ಫ್ಯಾಷನ್‌ ಸ್ಪರ್ಶ ಕೊಟ್ಟು ಸೀರೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತಿದೆ ವೆಸ್ಟರ್ನ್ ಬ್ಲೌಸ್.
Last Updated 27 ಫೆಬ್ರುವರಿ 2020, 19:30 IST
ಸಾಂಪ್ರದಾಯಕ ಸೀರೆಗೆ ವೆಸ್ಟರ್ನ್ ಬ್ಲೌಸ್!

ಮಕ್ಕಳಿಗೆ ಬೇಕು ಜೀವನ ಪಾಠ!

ಮಕ್ಕಳಿಗೆ ಮೂಲಭೂತ ನಡವಳಿಕೆಗಳನ್ನು ಮನೆಯಲ್ಲೇ ಹೆತ್ತವರು ಹೇಳಿಕೊಡಬೇಕು. ಇಲ್ಲದಿದ್ದರೆ ಹೊರಗಡೆ ಹೋದಾಗ ಹೇಗೆ ವರ್ತಿಸಬೇಕು ಎಂದು ಮಕ್ಕಳಿಗೂ ತಿಳಿಯುವುದಿಲ್ಲ. ಇಂತಹ ಜೀವನ ಪಾಠ ಮಕ್ಕಳ ಮುಂದಿನ ಭವಿಷ್ಯಕ್ಕೆ ಮಾರ್ಗದರ್ಶಿ.
Last Updated 29 ಜನವರಿ 2020, 19:30 IST
ಮಕ್ಕಳಿಗೆ ಬೇಕು ಜೀವನ ಪಾಠ!

ಪ್ರಬಂಧ ಬರವಣಿಗೆ ಸೃಜನಶೀಲವಾಗಿರಲಿ!

ಶಾಲಾ– ಕಾಲೇಜುಗಳಲ್ಲೇ ಇರಲಿ ಅಥವಾ ಸ್ಪರ್ಧೆಗಳಲ್ಲೇ ಇರಲಿ, ನಿಬಂಧ ಅಥವಾ ಪ್ರಬಂಧ ಬರೆಯುವುದು ಒಂದು ಕಲೆ. ಕೊಟ್ಟ ವಿಷಯವನ್ನು ಅರ್ಥ ಮಾಡಿಕೊಂಡು, ಸಮಗ್ರವಾಗಿ ಬರವಣಿಗೆಗೆ ಇಳಿಸುವುದು ಹೇಗೆ?
Last Updated 7 ಜನವರಿ 2020, 19:30 IST
ಪ್ರಬಂಧ ಬರವಣಿಗೆ ಸೃಜನಶೀಲವಾಗಿರಲಿ!
ADVERTISEMENT
ADVERTISEMENT
ADVERTISEMENT
ADVERTISEMENT