ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಎಂ.ಹನೀಫ್

ಸಂಪರ್ಕ:
ADVERTISEMENT

ಚುರುಮುರಿ: ‘ನಾನು’ ಅಧ್ಯಕ್ಷ!

ಚುರುಮುರಿ
Last Updated 15 ಡಿಸೆಂಬರ್ 2023, 19:04 IST
ಚುರುಮುರಿ: ‘ನಾನು’ ಅಧ್ಯಕ್ಷ!

‘ನಾದಬ್ರಹ್ಮ‘ ಹಂಸಲೇಖ ಜನ್ಮದಿನ: ನೋ ಕೇಕ್‌, ಓನ್ಲೀ ಕೇಕೆ!

ಸಂಗೀತ ನಿರ್ದೇಶಕ ಹಂಸಲೇಖ ಅವರ ಜನ್ಮದಿನ ಇಂದು (ಜುಲೈ 23). ಅವರು 71ನೇ ವರ್ಷದ ಸಂಭ್ರದಲ್ಲಿದ್ದಾರೆ. ಎರಡು ವರ್ಷಗಳ (2020) ಹಿಂದೆ ಅವರ 69ನೇ ವರ್ಷದ ಜನ್ಮದಿನ ಸಂದರ್ಭದಲ್ಲಿ ಪ್ರಜಾವಾಣಿ ಅವರ ಸಂದರ್ಶನ ಮಾಡಿತ್ತು. ಅದರ ಪೂರ್ಣಪಾಠವನ್ನು ಮತ್ತೆ ಮರು ಓದಿಗೆ ನೀಡಲಾಗಿದೆ.
Last Updated 23 ಜೂನ್ 2022, 5:13 IST
‘ನಾದಬ್ರಹ್ಮ‘ ಹಂಸಲೇಖ ಜನ್ಮದಿನ: ನೋ ಕೇಕ್‌, ಓನ್ಲೀ ಕೇಕೆ!

ಬೊಳುವಾರು ಮಹಮದ್ ಕುಂಞಿ ಸಂದರ್ಶನ: ಮೋನು ಸ್ಮೃತಿ ಕಾಲ್ಪನಿಕ ಬರಹವಲ್ಲ

70 ದಾಟಿರುವ ಬೊಳುವಾರು ಮಹಮದ್ ಕುಂಞಿ, ಬದುಕಿನಲ್ಲಿ ಕಂಡುಂಡ ನೋವು, ನಲಿವು, ಬೇವು, ಬೆಲ್ಲಗಳ ಕಡೆಗೊಂದು ಚಿಕಿತ್ಸಕ ಹಿನ್ನೋಟ ಹರಿಸಿ ಬರೆದಿರುವ ಆತ್ಮಕತೆ- ಮೋನು ಸ್ಮೃತಿ. ಮುಂದಿನ ವಾರ ಓದುಗರ ಕೈಗೆ ಸಿಗಲಿರುವ ಈ ಕೃತಿಯ ನೆಪದಲ್ಲಿ ಹೀಗೊಂದು ಮಾತುಕತೆ...
Last Updated 22 ಜನವರಿ 2022, 19:30 IST
ಬೊಳುವಾರು ಮಹಮದ್ ಕುಂಞಿ ಸಂದರ್ಶನ: ಮೋನು ಸ್ಮೃತಿ ಕಾಲ್ಪನಿಕ ಬರಹವಲ್ಲ

ಕನ್ನಡತಿ ರಂಜನಿ ರಾಘವನ್ ಅವರ ಕಥಾ ಸಂಕಲನ ‘ಕತೆ ಡಬ್ಬಿ’ ಪುಸ್ತಕ ವಿಮರ್ಶೆ

ರಂಜನಿ ರಾಘವನ್ ಕನ್ನಡದ ಟಿವಿ ಧಾರಾವಾಹಿ ಪ್ರಿಯರಿಗೆ ಪರಿಚಿತ ಹೆಸರು. ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಮೂಲಕ ಕನ್ನಡಿಗರ ಮನಸ್ಸು ಗೆದ್ದು, ‘ಕನ್ನಡತಿ’ ಧಾರಾವಾಹಿಯ ಮೂಲಕ ಜನಪ್ರಿಯತೆಯ ತುದಿಗೇರಿದವರು. ಜೊತೆಗೆ ಈಗ ಸಿನಿಮಾ, ವೆಬ್ ಸರಣಿಯ ನಟನೆ ಮತ್ತು ಚಿತ್ರಕಥೆ ಬರೆಯುವುದರ ಮೂಲಕ ಬಿಡುವಿಲ್ಲದ ದಿನಚರಿಯಲ್ಲಿ ತೊಡಗಿದವರು.
Last Updated 15 ಜನವರಿ 2022, 23:45 IST
ಕನ್ನಡತಿ ರಂಜನಿ ರಾಘವನ್ ಅವರ ಕಥಾ ಸಂಕಲನ ‘ಕತೆ ಡಬ್ಬಿ’ ಪುಸ್ತಕ ವಿಮರ್ಶೆ

ರಂಗದ ಮೇಲೂ.. ತೆರೆಯ ಮೇಲೂ... ಬಾಪೂ

ಗಾಂಧಿಯನ್ನು ಬಹುಮಾಧ್ಯಮ ರಂಗಪ್ರಸ್ತುತಿಯ ಮೂಲಕ ಅರ್ಥೈಸುವ ಹೊಸದೊಂದು ಪ್ರಯತ್ನವನ್ನು ಇತ್ತೀಚೆಗೆ ಮಾಡಿದ್ದಾರೆ ಚಿಂತಕ ಎನ್‌.ಎಸ್‌. ಶಂಕರ್‌. ‘ಇದು ರಾಷ್ಟ್ರಪಿತನ ಜೀವನ ಚರಿತ್ರೆಯಲ್ಲ, ಗಾಂಧಿವಾದದ ಪ್ರತಿಪಾದನೆಯೂ ಅಲ್ಲ. ಆದರೆ ನಮ್ಮ ಕಾಲದ ಸವಾಲುಗಳಿಗೆ ಗಾಂಧಿ ಮಾರ್ಗದಲ್ಲಿ ಉತ್ತರ ಹುಡುಕುವ ಯತ್ನ’ ಎನ್ನುತ್ತಾರೆ ಅವರು
Last Updated 18 ಡಿಸೆಂಬರ್ 2021, 19:30 IST
ರಂಗದ ಮೇಲೂ.. ತೆರೆಯ ಮೇಲೂ... ಬಾಪೂ

ಪುಸ್ತಕ ವಿಮರ್ಶೆ: ಶೃಂಗಾರದಲ್ಲಿ ಅದ್ದಿ ತೆಗೆದ ಕಂಬನಿ

ನಂದಿನಿಯವರ ಈ ಸಂಕಲನ ಕವಯಿತ್ರಿಯೊಬ್ಬರು ಕನ್ನಡಕ್ಕೆ ಕೊಟ್ಟ ಮೊದಲ ಪ್ರಣಯಾಯಣ. ಹೆಣ್ಣಿನ ಲೈಂಗಿಕ ಬಯಕೆಯನ್ನು ಇಡೀ ಸಂಕಲನದ ಪ್ರಧಾನ ವಸ್ತುವನ್ನಾಗಿಸಿಕೊಂಡು ಬಹು ಪ್ರಾಮಾಣಿಕತೆಯಿಂದ ಕಟ್ಟಿಕೊಟ್ಟ ಕನ್ನಡದ ಮೊದಲ ಕವನಗುಚ್ಛ
Last Updated 11 ಡಿಸೆಂಬರ್ 2021, 19:30 IST
ಪುಸ್ತಕ ವಿಮರ್ಶೆ: ಶೃಂಗಾರದಲ್ಲಿ ಅದ್ದಿ ತೆಗೆದ ಕಂಬನಿ

ರಾಜಕೀಯಕ್ಕೆ ಅಪ್ಪು ಕರೆತರಲು ಪ್ರಯತ್ನ: ಮೋದಿ ಆಹ್ವಾನ ತಿರಸ್ಕರಿಸಿದ್ದ ಪುನೀತ್!

ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಚಿತ್ರನಟಪುನೀತ್‌ ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಆಹ್ವಾನಿಸಿದ್ದರು. ಇದನ್ನು ನಯವಾಗಿಯೇ ತಿರಸ್ಕರಿಸಿದ್ದರು ಅಪ್ಪು.
Last Updated 23 ನವೆಂಬರ್ 2021, 4:31 IST
ರಾಜಕೀಯಕ್ಕೆ ಅಪ್ಪು ಕರೆತರಲು ಪ್ರಯತ್ನ: ಮೋದಿ ಆಹ್ವಾನ ತಿರಸ್ಕರಿಸಿದ್ದ ಪುನೀತ್!
ADVERTISEMENT
ADVERTISEMENT
ADVERTISEMENT
ADVERTISEMENT