ರತನ್ ಥಿಯಮ್ ಎಂಬ ಧೇನಸ್ಥ ರಂಗ ತಪಸ್ವಿ
Ratan Thiyam Theatre: ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಅಭ್ಯಾಸ ಮಾಡಿ ಮಣಿಪುರದಲ್ಲಿ ಸ್ವತಂತ್ರ ರಂಗತಂಡ ಕಟ್ಟಿದ ರತನ್ ಥಿಯಮ್, ಚಕ್ರವ್ಯೂಹ, ಉತ್ತರ ಪ್ರಿಯದರ್ಶಿ, ನೈನ್ ಹಿಲ್ಸ್ ಒನ್ ವ್ಯಾಲಿ ಮುಂತಾದ ಕೃತಿಗಳಿಂದ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದರು.Last Updated 13 ಸೆಪ್ಟೆಂಬರ್ 2025, 23:50 IST