ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿದಾನಂದ ಸಾಲಿ

ಸಂಪರ್ಕ:
ADVERTISEMENT

ವಿಶ್ಲೇಷಣೆ | ಕಪ್ಪು– ಬಿಳುಪಿನ ನಡುವೆ...

ಕಪ್ಪು-ಬಿಳುಪಿನ ನಡುವೆ ಹರಡಿರುವ ಛಾಯೆಗಳನ್ನು ನೋಡುವ ಕಣ್ಣು ನಮಗಿಂದು ಅಗತ್ಯವಾಗಿದೆ.
Last Updated 5 ಜನವರಿ 2024, 0:08 IST
ವಿಶ್ಲೇಷಣೆ | ಕಪ್ಪು– ಬಿಳುಪಿನ ನಡುವೆ...

ಅಂಬೇಡ್ಕರ್‌ ಜಗತ್ತು ಪುಸ್ತಕ ವಿಮರ್ಶೆ: ಪ್ರಭಾವೀ ವ್ಯಕ್ತಿತ್ವದ ಪ್ರಾಮಾಣಿಕ ಚಿತ್ರ

ಹಲವಾರು ಚರ್ಚಾಸ್ಪದ ಸಂಗತಿಗಳು, ಚಿಂತನೆಗೆ ಹಚ್ಚುವ ಹೇಳಿಕೆಗಳು ಈ ಕೃತಿಯಲ್ಲಿ ಇದ್ದು ಸಾವಧಾನದ ಓದನ್ನು ಕೃತಿಯು ನಿರೀಕ್ಷಿಸುತ್ತದೆ. ಒಂದೆರಡು ಕಡೆ ಊಹಾತ್ಮಕ ಹೇಳಿಕೆಗಳಿರುವುದು ಬಿಟ್ಟರೆ ಇಡೀ ಕೃತಿಯ ಭಾಷೆ ಖಚಿತವಾಗಿದೆ.
Last Updated 2 ಡಿಸೆಂಬರ್ 2023, 23:30 IST
ಅಂಬೇಡ್ಕರ್‌ ಜಗತ್ತು ಪುಸ್ತಕ ವಿಮರ್ಶೆ:  ಪ್ರಭಾವೀ ವ್ಯಕ್ತಿತ್ವದ ಪ್ರಾಮಾಣಿಕ ಚಿತ್ರ

ಒಳನೋಟ | ಸಾವಿನ ಬಾಗಿಲಲ್ಲಿ ಪ್ರೀತಿಯ ಅನುರಣನ

ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಇತ್ತೀಚಿನ ಕವನ ಸಂಕಲನ ‘ಯಾರು ಬಾಗಿಲದಲ್ಲಿ’. ಸುಮಾರು ಅರ್ಧ ಶತಮಾನಕ್ಕೂ ಮಿಕ್ಕಿದ ಕಾವ್ಯಜೀವನ ಮತ್ತು ಮುಕ್ಕಾಲು ಶತಮಾನ ದಾಟಿದ ಅವರ ವೈಯಕ್ತಿಕ ಜೀವನಗಳ ಅನುಭವಗಳು ಹರಳುಗಟ್ಟಿದಂತೆ ಈ ಸಂಕಲನದ ಕವಿತೆಗಳಿವೆ.
Last Updated 8 ಏಪ್ರಿಲ್ 2023, 21:45 IST
ಒಳನೋಟ | ಸಾವಿನ ಬಾಗಿಲಲ್ಲಿ ಪ್ರೀತಿಯ ಅನುರಣನ

ಸಂದರ್ಶನ | ‘ಅನುವಾದಕರಿಗೆ ಗೌರವ ಕಡಿಮೆ...’

ತಮಿಳುನಾಡು ಸರ್ಕಾರದ ‘ಶ್ರೇಷ್ಠ ಅನುವಾದಕರು ಪ್ರಶಸ್ತಿ’ಗೆ ಪಾತ್ರರಾಗಿರುವ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಪ್ರೊ.ತಮಿಳ್ ಸೆಲ್ವಿ, ನಾಡಿನ ಹೊರಗೆ ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾದವರು. ಕನ್ನಡದ ಹಲವು ಮಹತ್ವದ ಕೃತಿಗಳನ್ನು ತಮಿಳು ಓದುಗರಿಗೂ ದಕ್ಕುವಂತೆ ಮಾಡಿದವರು. ಪ್ರಶಸ್ತಿಗೆ ಭಾಜನರಾದ ನೆಪದಲ್ಲಿ ಅವರೊಡನೆ ಒಂದು ಮಾತುಕತೆ...
Last Updated 14 ಜನವರಿ 2023, 19:30 IST
ಸಂದರ್ಶನ | ‘ಅನುವಾದಕರಿಗೆ ಗೌರವ ಕಡಿಮೆ...’

Book Review| ಅಭಿಮಾನದಿಂದ ಬಿಡಿಸಿದ ವ್ಯಕ್ತಿಚಿತ್ರ

ಕರ್ನಾಟಕದಲ್ಲಿ ಇದ್ದುಕೊಂಡು ದೇಶ-ಭಾಷೆಗಳ ಗಡಿ ದಾಟಿ ತಮ್ಮ ಎತ್ತರ-ಬಿತ್ತರಗಳನ್ನು ಹರಹಿ, ಚುಂಬಕದಂತೆ ಬಾಳಿ ಬೆಳಗಿದ ಪಂ. ತಾರಾನಾಥರ ಜೀವನಚರಿತ್ರೆಯ ಕೃತಿಯಿದು
Last Updated 10 ಡಿಸೆಂಬರ್ 2022, 19:31 IST
Book Review| ಅಭಿಮಾನದಿಂದ ಬಿಡಿಸಿದ ವ್ಯಕ್ತಿಚಿತ್ರ

ಪುಟಾಣಿ ಕವಿತೆ | ಪನಿಶ್ಮೆಂಟು

ಕಂದಪದ್ಯ
Last Updated 12 ನವೆಂಬರ್ 2022, 19:30 IST
ಪುಟಾಣಿ ಕವಿತೆ | ಪನಿಶ್ಮೆಂಟು

ಒಳನೋಟ | ದನಾನುರಾಗಿ ವೈದ್ಯರ ಅನುಭವ ಕಥನ

ಪಶುವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಕ್ಷೇತ್ರದಲ್ಲಿ ಎದುರಾದ ಮೂವತ್ಮೂರು ವಿಶಿಷ್ಟ ಸಂದರ್ಭಗಳ, ಸವಾಲುಗಳ ರೋಚಕ ನಿರೂಪಣೆಯ ಬರಹಗಳ ಸಂಕಲನ ಡಾ. ಮಿರ್ಜಾ ಬಷೀರರ ‘ಗಂಗೆ ಬಾರೆ ಗೌರಿ ಬಾರೆ’.
Last Updated 5 ನವೆಂಬರ್ 2022, 22:27 IST
ಒಳನೋಟ | ದನಾನುರಾಗಿ ವೈದ್ಯರ ಅನುಭವ ಕಥನ
ADVERTISEMENT
ADVERTISEMENT
ADVERTISEMENT
ADVERTISEMENT