ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರಕಾಂತ ಬಾರಕೇರ

ಸಂಪರ್ಕ:
ADVERTISEMENT

ಮಿಸ್ಡ್‌ ಕಾಲ್‌ನಿಂದ ಸ್ವಿಚ್‌ ಆನ್‌– ಆಫ್‌ !

ವಿದ್ಯಾರ್ಥಿಯಿಂದ ವಿದ್ಯುತ್‌ ಚಾಲಿತ ಮಾದರಿ ಅಭಿವೃದ್ಧಿ
Last Updated 22 ಸೆಪ್ಟೆಂಬರ್ 2014, 8:05 IST
ಮಿಸ್ಡ್‌ ಕಾಲ್‌ನಿಂದ ಸ್ವಿಚ್‌ ಆನ್‌– ಆಫ್‌ !

ಮಣ್ಣಿಗೊಂದು ಹಬ್ಬ

ಮಳೆ ಆಶ್ರಿತ ಕೃಷಿಯನ್ನೇ ಬದುಕಿಗೆ ಆಸರೆಯಾಗಿಸಿಕೊಂಡು ಬದುಕು ಸವೆಸುತ್ತಿರುವ ಉತ್ತರ ಕರ್ನಾಟಕದ ಕೃಷಿಕ ಸಮೂಹ ಕೃಷಿ ವರ್ಷಾರಂಭದಿಂದ ಕೊನೆಯವರೆಗೂ ಬರುವ ಐದು ಬಗೆಯ ಮಣ್ಣಿನ ಪೂಜೆಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾ ಬಂದಿದೆ. ಅವುಗಳ ಪೈಕಿ ಇದೇ 27ರಂದು ನಡೆಯಲಿರುವ ಮಣ್ಣೆತ್ತಿನ ಅಮವಾಸ್ಯೆಯೂ ಒಂದು.
Last Updated 23 ಜೂನ್ 2014, 19:30 IST
fallback

ಸಮಸ್ಯೆ ಸುಳಿಯಲ್ಲಿ ಸಿಲುಕಿದ ಮಾವು ಬೆಳೆಗಾರ

ವಿವಿಧ ಬೆಳೆಗಳನ್ನು ಬೆಳೆದು ಕೈಸುಟ್ಟು­ಕೊಂಡಿದ್ದ ಕೊಳವೆ ಬಾವಿ ಆಶ್ರಿತ ಕೃಷಿಕರು ಎರಡು ದಶಕದಿಂದೀಚೆಗೆ ಹಣ್ಣುಗಳ ರಾಜ ‘ಮಾವು’ ನತ್ತ ಒಲವು ತೋರಿದ್ದಾರೆ. ನಿರೀಕ್ಷೆಗೂ ಮೀರಿ ಮಾವು ಬೆಳೆದ ಪರಿಣಾಮ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ವೈಜ್ಞಾನಿಕ ಬೆಲೆ ಇಲ್ಲದೇ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.
Last Updated 6 ಮೇ 2014, 9:01 IST
fallback

ಜಲ್ಲಿ ನಡುವೆ ಜಾರಿದ ಬದುಕು

ಸೂರ್ಯನ ರಶ್ಮಿ ಭುವಿ ಸ್ಪರ್ಶಿಸುವ ಮುನ್ನವೇ ಇವರ ಕಾಯಕ ಆರಂಭ. ಕೈಯಲ್ಲಿ ಸುತ್ತಿಗೆ, ಕಂಕುಳಿನಲ್ಲೊಂದು, ಹೊಟ್ಟೆಯಲ್ಲೊಂದು ಕಂದಮ್ಮ... ಕಣ್ಣಲ್ಲಿ ಮಕ್ಕಳ ಭವಿಷ್ಯದ ಚಿಂತೆ... ಜಲ್ಲಿಕಲ್ಲಿನ ಮಧ್ಯೆ ಕೂತರೆ ಅಲ್ಲಿಂದ ಏಳುವ ಹೊತ್ತಿಗೆ ಕತ್ತಲು ಕವಿದಿರುತ್ತದೆ. ಸಂಸಾರದ ನೊಗ ಹೊತ್ತು, ಹೊತ್ತು ಗೊತ್ತಿಲ್ಲದೇ ದುಡಿವ ಈ ‘ಜಲ್ಲಿಕಲ್ಲು ಮಹಿಳೆ’ಯರ ಲೇಖನ ಮೇ 11ರ ‘ಅಮ್ಮಂದಿರ ದಿನ’ದ ವಿಶೇಷ.
Last Updated 5 ಮೇ 2014, 19:30 IST
fallback

ಗಟ್ಟಿಗೊಳ್ಳದ ‘ಜಲ್ಲಿಕಲ್ಲು’ ಒಡೆಯುವ ಕಾರ್ಮಿಕರು

ಬಿಸಿಲು–ಗಾಳಿ, ಮಳೆ–ಚಳಿ, ಹಗಲು–ರಾತ್ರಿ, ನೋವು–ನಲಿವು, ಹಬ್ಬ–ಹರಿದಿನ, ಬಿಡುವು–ವಿಶ್ರಾಂತಿ ಇದ್ಯಾವುದನ್ನೂ ಲೆಕ್ಕಿಸದೆ ಜಲ್ಲಿಕಲ್ಲನ್ನು ಒಡೆಯುವುದರ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ ರೋಣ ತಾಲ್ಲೂಕಿನ ಗಜೇಂದ್ರಗಡ ನಗರದ ಭೋವಿ ಸಮುದಾಯದ ಮಹಿಳೆಯರು.
Last Updated 2 ಮೇ 2014, 6:31 IST
fallback

ಬಾಳೆ ಬೆಳೆಯನ್ನು ಸುಡುತ್ತಿದೆ ‘ಬೆಂಕಿ’ ರೋಗ

ದಶಕದ ಹಿಂದೆ ಬೆಳೆಗಾರರ ಆರ್ಥಿಕ ಸದೃಢತೆಗೆ ಮುನ್ನುಡಿ ಬರೆದ ಬೆಳೆಯದು. ಅತ್ಯಂತ ಕಡಿಮೆ ಖರ್ಚಿನಲ್ಲಿ ನಿರೀಕ್ಷೆಗೂ ಮೀರಿದ ಇಳುವರಿ–ಆದಾಯ ಎರಡನ್ನೂ ನೀಡಿದ ಹಿರಿಮೆ–ಗರಿಮೆ ಈ ಬೆಳೆಗಿದೆ. ಅನೇಕ ಕುಟುಂಬಗಳ ಆರ್ಥಿಕ ಸ್ಥಿತಿ–ಗತಿಗಳನ್ನು ಬದಲಿಸಿ ಬದುಕನ್ನು ಉನ್ನತೀ ಕರಿಸಿದ ಕೀರ್ತಿಯನ್ನೂ ಹೊಂದಿದೆ.
Last Updated 30 ಏಪ್ರಿಲ್ 2014, 9:33 IST
fallback

ಮಕ್ಕಳ ಕೈಯಲ್ಲಿ ಹಾವು, ಚೇಳು!

ಈ ಮಕ್ಕಳು ಅಂತಿಂಥವರಲ್ಲ. ವಿಜ್ಞಾನ ಪ್ರೇಮಿಗಳು. ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಪ್ರಾಣಿ–ಪಕ್ಷಿಗಳ ಮೇಲೆ ನಿರಂತರ ಪ್ರಯೋಗ ನಡೆಸಿ ಬಾಲ ವಿಜ್ಞಾನಿಗಳು ಎನಿಸಿಕೊಂಡಿದ್ದಾರೆ. ವಿಜ್ಞಾನ ಮತ್ತು ಗಣಿತ ಪಠ್ಯ ಕ್ರಮದಲ್ಲಿನ ಅಧ್ಯಯನಗಳ ಕುರಿತು ಅನ್ವೇಷಣೆ ನಡೆಸಿ ವೈಜ್ಞಾನಿಕ ಕ್ರಾಂತಿ ಮಾಡಿದ್ದಾರೆ.
Last Updated 7 ಏಪ್ರಿಲ್ 2014, 19:30 IST
ಮಕ್ಕಳ ಕೈಯಲ್ಲಿ ಹಾವು, ಚೇಳು!
ADVERTISEMENT
ADVERTISEMENT
ADVERTISEMENT
ADVERTISEMENT