ಸೋಮವಾರ, 17 ನವೆಂಬರ್ 2025
×
ADVERTISEMENT

ಚಂದ್ರಕಾಂತ ವಡ್ಡು

ಸಂಪರ್ಕ:
ADVERTISEMENT

ಚುರುಮುರಿ: ಹಾಲಿನಲ್ಲಿ ನೀರಿನ ಹೆಜ್ಜೆ!

Political Commentary India: ರಾಜಕೀಯ ಹಾಸ್ಯ, ವ್ಯಂಗ್ಯ ಮತ್ತು ಚರ್ಚೆಗಳ ಮೇಳವಾಗಿ ಮೂಡಿದ ‘ಹಾಲಿನಲ್ಲಿ ನೀರಿನ ಹೆಜ್ಜೆ’, ವಿಭಿನ್ನ ರಾಜಕೀಯ ಸನ್ನಿವೇಶಗಳ ಮೇಲೊಂದು ಥೇಟ್ ಚುರುಮುರಿ ಶೈಲಿಯ ನುಡಿಚಿತ್ತಾರ. ಅಧಿಕಾರದ ಮಾರ್ಗಗಳ ವ್ಯಂಗ್ಯಮಯ ವಿಶ್ಲೇಷಣೆ ಇದು.
Last Updated 14 ನವೆಂಬರ್ 2025, 19:30 IST
ಚುರುಮುರಿ: ಹಾಲಿನಲ್ಲಿ ನೀರಿನ ಹೆಜ್ಜೆ!

ವಿಶ್ಲೇಷಣೆ | ಪ್ರಶಸ್ತಿ, ಪ್ರಭುತ್ವ ಮತ್ತು ಪ್ರತಿಕ್ರಿಯೆ

Award Controversy: ಯಾವುದೇ ಪ್ರಶಸ್ತಿ ಪ್ರಕಟವಾದ ಕೂಡಲೇ ಅಭಿನಂದನೆಗಳ ಜೊತೆ ಜೊತೆಗೇ ಆಕ್ಷೇಪಗಳು ಹಿಂಬಾಲಿಸುವುದು ಇತ್ತೀಚೆಗೆ ವಾಡಿಕೆಯಾಗಿಬಿಟ್ಟಿದೆ. ಇಂಥ ಸಂದರ್ಭದ ಟೀಕೆ–ಟಿಪ್ಪಣಿಗಳ ಹಿಂದೆ ಪ್ರಶಸ್ತಿ ದೊರಕದವರ ದುಃಖ ಮತ್ತು ಅಸಮಾಧನದ ಪಾತ್ರವಿದೆ.
Last Updated 7 ನವೆಂಬರ್ 2025, 23:23 IST
ವಿಶ್ಲೇಷಣೆ | ಪ್ರಶಸ್ತಿ, ಪ್ರಭುತ್ವ ಮತ್ತು ಪ್ರತಿಕ್ರಿಯೆ

ಚುರುಮುರಿ Podcast: ಭ್ರಾತೃ ಭಾಷೆ

Language Influence: ನೆರೆಹೊರೆಯವರ ಭಾಷೆಯ ಪ್ರಭಾವದಿಂದ ಕನ್ನಡದಲ್ಲಿ ಬದಲಾವಣೆಗಳು ಬರುತ್ತಿರುವಂತೆ, ಪರಭಾಷೆಯ ಪದಗಳು ಕನ್ನಡದಲ್ಲಿ ವಿಲೀನವಾಗುತ್ತಿವೆ ಎಂಬ ಚಟ್ನಿಹಳ್ಳಿ ನಿಂಗತ್ತೆ, ಶಂಕ್ರಿ, ಸುಮಿಯ ಸಂಭಾಷಣೆ.
Last Updated 5 ನವೆಂಬರ್ 2025, 5:35 IST
ಚುರುಮುರಿ Podcast: ಭ್ರಾತೃ ಭಾಷೆ

ಚುರುಮುರಿ Podcast: ಕನ್ನಡ ಹಣೆಬರಹ!

ಚುರುಮುರಿ Podcast: ಕನ್ನಡ ಹಣೆಬರಹ!
Last Updated 1 ನವೆಂಬರ್ 2025, 4:33 IST
ಚುರುಮುರಿ Podcast: ಕನ್ನಡ ಹಣೆಬರಹ!

ಚುರುಮುರಿ: ಕನ್ನಡ ಹಣೆಬರಹ!

Kannada Literature Satire: ‘ಈ ಬಾರಿಯಾದರೂ ನಮ್ಮ ಈರಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕಿತ್ತು…’ ಬೈಟು ಬಳಗದಲ್ಲಿ ಬದ್ರಿ ಅನುಕಂಪ ಸೂಚಿಸಿದ.
Last Updated 31 ಅಕ್ಟೋಬರ್ 2025, 23:30 IST
ಚುರುಮುರಿ: ಕನ್ನಡ ಹಣೆಬರಹ!

ಚುರುಮುರಿ: ಸಿದ್ಧಾಂತದ ಫಲ!

Political Satire: ಹಬ್ಬದ ವಿರಾಮದ ನಂತರ ಬೈಟು ಬಳಗದಲ್ಲಿ ಹೊಸ ಉತ್ಸಾಹ ಮೂಡಿತ್ತು. ನಾಯಕರ ಪ್ರಾರ್ಥನೆ, ಬಾಡಿ ಭಾಷೆ, ನಾಡಿ ಭವಿಷ್ಯ, ರಾಜಕೀಯ ಸಂಧ್ಯಾಕಾಲ– ಎಲ್ಲವೂ ಚರ್ಚೆಗೆ ಬಂದಿದ್ದವು.
Last Updated 24 ಅಕ್ಟೋಬರ್ 2025, 23:30 IST
ಚುರುಮುರಿ: ಸಿದ್ಧಾಂತದ ಫಲ!

ವಿಶ್ಲೇಷಣೆ | ಸಿಎಂ: ಆಯ್ಕೆಯೋ? ನೇಮಕವೋ?

ಸ್ವಾತಂತ್ರ್ಯ ಮತ್ತು ‍ಪ್ರಜಾಪ್ರಭುತ್ವದ ಪರಿಕಲ್ಪನೆಗಳು ಅಣಕಕ್ಕೆ ಒಳಗಾಗುತ್ತಿರುವ ನಿದರ್ಶನಗಳನ್ನು ವರ್ತಮಾನದಲ್ಲಿ ಮತ್ತೆ ಮತ್ತೆ ಕಾಣುತ್ತಿದ್ದೇವೆ. ಮುಖ್ಯಮಂತ್ರಿಗೆ ಇರುವ ಪರಮಾಧಿಕಾರದಲ್ಲಿ ಪಕ್ಷದ ಹೈಕಮಾಂಡ್‌ ಮಾಡುವ ಹಸ್ತಕ್ಷೇಪವೂ ಪ್ರಜಾಸತ್ತಾತ್ಮಕ ಮೌಲ್ಯಗಳ ಉಲ್ಲಂಘನೆಯೇ.
Last Updated 19 ಅಕ್ಟೋಬರ್ 2025, 23:30 IST
ವಿಶ್ಲೇಷಣೆ | ಸಿಎಂ: ಆಯ್ಕೆಯೋ? ನೇಮಕವೋ?
ADVERTISEMENT
ADVERTISEMENT
ADVERTISEMENT
ADVERTISEMENT