ಸ್ಪರ್ಧಾ ವಾಣಿ | ‘ಪ್ಯಾರಿಸ್ ಒಪ್ಪಂದ’ ಜಾರಿಗೆ ಬೇಕಿದೆ ಜಾಗತಿಕ ಬದ್ಧತೆ
ಜಾಗತಿಕ ತಾಪಮಾನ ಹಾಗೂ ಹವಾಮಾನಗಳಲ್ಲಿನ ಬದಲಾವಣೆಯನ್ನು ತಡೆಗಟ್ಟಲು ಬದ್ಧತೆ ಪ್ರದರ್ಶಿಸುವ ಸಂಬಂಧ 197 ದೇಶಗಳು ಸಹಿ ಹಾಕಿರುವ ಐತಿಹಾಸಿಕ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕ ನವೆಂಬರ್ 4, 2024ರಿಂದ ಅನ್ವಯವಾಗುವಂತೆ ಅಧಿಕೃತವಾಗಿ ನಿರ್ಗಮಿಸಿದೆ.Last Updated 12 ಫೆಬ್ರುವರಿ 2025, 23:37 IST