ವೃದ್ಧಾಪ್ಯದ ಊರುಗೋಲು ವಾಟ್ಸ್‌ಆ್ಯಪ್
ವಯಸ್ಸು ಕಳೆದಂತೆಲ್ಲಾ ನೋವುಗಳ ನೆನಪುಗಳು ಅಸಹಾಯಕತೆಯನ್ನು ಹುಟ್ಟಿಸುವುದು ಸಹಜ. ಆದರೆ ಹದಿಹರೆಯದ ಸಮಯದಲ್ಲಿನ ಅಥವಾ ವಿದ್ಯಾರ್ಥಿದಿಸೆಯನ್ನು ನೆನಪಿಸಿಕೊಳ್ಳುವ ವಾಟ್ಸ್‌ಆ್ಯಪ್ ಗುಂಪುಗಳು ಮನೋವಿಲಾಸವನ್ನು ತರಬಲ್ಲದು.Last Updated 20 ಡಿಸೆಂಬರ್ 2021, 19:30 IST