ಗುರುವಾರ, 3 ಜುಲೈ 2025
×
ADVERTISEMENT

ಡಾ.ಬ್ರಹ್ಮಾನಂದ ನಾಯಕ

ಸಂಪರ್ಕ:
ADVERTISEMENT

ಭೂಮಿಕಾ | ಉತ್ಸಾಹದ ಬುಗ್ಗೆ; ಆಗುವ ಬಗೆ

ಶಾರೀರಿಕ ಆರೋಗ್ಯದಂತೆಯೇ, ಮಾನಸಿಕ ಆರೋಗ್ಯವೂ ನಿರಂತರ ಶ್ರದ್ಧೆ ಮತ್ತು ಪೋಷಣೆಯ ಅಗತ್ಯವಿರುವ ವಿಷಯ. ‘ಇದು ತಾನೇ ಸರಿಯಾಗುತ್ತದೆ’ ಎಂದು ಬಿಟ್ಟುಬಿಡುವುದು ಅಪಾಯಕಾರಿ.
Last Updated 8 ಮಾರ್ಚ್ 2025, 0:30 IST
ಭೂಮಿಕಾ | ಉತ್ಸಾಹದ ಬುಗ್ಗೆ; ಆಗುವ ಬಗೆ

ಚರ್ಮದ ಕಾಂತಿಗೆ ಮುಖಲೇಪನಗಳು

ಮುಖದ ಮೇಲಿನ ಪ್ರತಿಯೊಂದು ಗೆರೆ ನಿಮ್ಮ ಜೀವನ ಯಾತ್ರೆಯ ಸಾಕ್ಷಿ. ಈ ಗೆರೆಗಳನ್ನು ಅಳಿಸುವುದು ಧ್ಯೇಯವಲ್ಲ. ಬದಲಾಗಿ, ಚರ್ಮವನ್ನು ಆರೋಗ್ಯಕರವಾಗಿಟ್ಟು, ಅದರ ಸಹಜ ಕಾಂತಿಯನ್ನು ಹೆಚ್ಚಿಸುವುದೇ ಗುರಿಯಾಗಬೇಕು
Last Updated 18 ಜನವರಿ 2025, 0:18 IST
ಚರ್ಮದ ಕಾಂತಿಗೆ  ಮುಖಲೇಪನಗಳು

ಮಹಿಳೆಯರಿಗೆ ಹೆಚ್ಚಿನ ನಿದ್ರೆ ಏಕೆ ಅಗತ್ಯ?

ರಾತ್ರಿ ಮೂರು ಗಂಟೆ. ನಗರ ನಿದ್ರಿಸುತ್ತಿದೆ. ಆದರೆ ಸುಮಾ ಎಚ್ಚರ. ಮನಸ್ಸಿನಲ್ಲಿ ಮುಗಿಯದ ಕೆಲಸಗಳ ಪಟ್ಟಿ, ಕೈಯಲ್ಲಿ ಮೊಬೈಲ್, ಕಣ್ಣಲ್ಲಿ ನಿದ್ರೆಯ ಕೊರತೆ. ಇದು ಕೇವಲ ಸುಮಾಳ ಕತೆಯಲ್ಲ - ನಮ್ಮ ಮಹಿಳೆಯರ ನಿತ್ಯ ಜೀವನ.
Last Updated 13 ಡಿಸೆಂಬರ್ 2024, 23:45 IST
ಮಹಿಳೆಯರಿಗೆ ಹೆಚ್ಚಿನ ನಿದ್ರೆ ಏಕೆ ಅಗತ್ಯ?

ಕಾಳಜಿ: ವಯಸ್ಸಾಗುವ ಭಯವಿದ್ದರೆ...

ಬೆಳಿಗ್ಗೆ ಕನ್ನಡಿಯ ಮುಂದೆ ನಿಂತಾಗ ಮೊದಲ ಸುಕ್ಕು ಕಾಣಿಸಿತು. ಹೊಸ ಬಿಳಿ ಕೂದಲು ಬೆಳಕಿಗೆ ಹೊಳೆಯಿತು. ಮಂಜುಳಾಳ ಕೈಗಳು ನಡುಗಿದವು. ಕಣ್ಣುಗಳು ಒದ್ದೆಯಾದವು. ನಲವತ್ತೇಳರ ಹರೆಯದಲ್ಲಿ ಸಿಇಒ ಆಗಿದ್ದರೂ, ಆಕೆಯ ವಿಶ್ವಾಸ ಕುಸಿಯುತ್ತಿತ್ತು.
Last Updated 30 ನವೆಂಬರ್ 2024, 0:00 IST
ಕಾಳಜಿ: ವಯಸ್ಸಾಗುವ ಭಯವಿದ್ದರೆ...

ರುಚಿಯಲ್ಲಿ ಆರೋಗ್ಯ: ಆರೋಗ್ಯದಲ್ಲಿ ರುಚಿ..

ನನ್ನ ಅಜ್ಜಿ ಹೇಳುತ್ತಿದ್ದಳು, ‘ಊಟ ಅಂದ್ರೆ ಜೀವನದ ಹಬ್ಬ’. ಈ ಮಾತು ನನ್ನ ವೈದ್ಯಕೀಯ ದೃಷ್ಟಿಕೋನವನ್ನೇ ಬದಲಿಸಿತು. ನಾನು ಮಧುಮೇಹರೋಗಿಗಳಿಗೆ ಹೇಳುತ್ತೇನೆ...
Last Updated 28 ಅಕ್ಟೋಬರ್ 2024, 23:30 IST
ರುಚಿಯಲ್ಲಿ ಆರೋಗ್ಯ: ಆರೋಗ್ಯದಲ್ಲಿ ರುಚಿ..

ಕ್ಷೇಮ ಕುಶಲ: ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನಬಹುದೇ?

ಬೆಲ್ಲವೆಂಬುದು ಮಧುಮೇಹಿಗಳ ಪಾಲಿಗೆ ಮಧುರ ಮೋಸ. ಗ್ಲೈಸೆಮಿಕ್ ಸೂಚ್ಯಂದ 84.4, ಶುದ್ಧ ಸಕ್ಕರೆಗಿಂತ ಕಡಿಮೆಯಲ್ಲ. ಭಾರತದ 77 ದಶಲಕ್ಷ ಮಧುಮೇಹಿಗಳಿಗೆ ಇದು ಗಂಭೀರ ಆರೋಗ್ಯ ಬೆದರಿಕೆ. ಅಖಿಲ ಭಾರತೀಯ ಆಯುರ್ವಿಜ್ಞಾನ ಸಂಸ್ಥೆ ನಡೆಸಿದ ಇತ್ತೀಚಿನ ಅಧ್ಯಯನವು ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದೆ.
Last Updated 8 ಅಕ್ಟೋಬರ್ 2024, 0:29 IST
ಕ್ಷೇಮ ಕುಶಲ: ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನಬಹುದೇ?

ಸುಖಿ ದಾಂಪತ್ಯಕ್ಕೆ ಸಿದ್ಧ ಮಾದರಿ ಇದೆಯೇ?

ದಾಂಪತ್ಯದಲ್ಲಿ ಬಿಕ್ಕಟ್ಟು ಸಾಮಾನ್ಯ. ಆದರೆ ಪರಸ್ಪರ ಮಾತನಾಡಿಕೊಂಡು ಒಂದು ಮಾದರಿ ದಾಂಪತ್ಯದ ಯೋಜನೆಯನ್ನು ರೂಪಿಸಿಕೊಂಡರೆ ಸುಖಿ ದಾಂಪತ್ಯ ನಿಮ್ಮದಾಗಬಹುದು.
Last Updated 1 ಅಕ್ಟೋಬರ್ 2021, 19:30 IST
ಸುಖಿ ದಾಂಪತ್ಯಕ್ಕೆ ಸಿದ್ಧ ಮಾದರಿ ಇದೆಯೇ?
ADVERTISEMENT
ADVERTISEMENT
ADVERTISEMENT
ADVERTISEMENT