ಮಹಿಳೆಯರಲ್ಲಿ ಲೈಂಗಿಕ ಸಮಸ್ಯೆ
ಲೈಂಗಿಕ ಸಮಸ್ಯೆಗಳ ವಿಷಯ ಬಂದಾಗ, ಪುರುಷರ ಲೈಂಗಿಕ ಶಕ್ತಿ, ಸಮಸ್ಯೆಯ ಬಗ್ಗೆಯೇ ಎಲ್ಲೆಡೆ ಹೆಚ್ಚಿನ ಉಲ್ಲೇಖವಿದೆ. ಪುರುಷ ನೈಸರ್ಗಿಕವಾಗಿ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಸಕ್ರಿಯನಾಗಿರುವುದರಿಂದ ಅವನ ಲೈಂಗಿಕ ಶಕ್ತಿ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆಯಿರುತ್ತದೆ.Last Updated 17 ಮಾರ್ಚ್ 2020, 19:45 IST