ಜಾತಿವಾರು ಸಮೀಕ್ಷೆ ಅತ್ಯಗತ್ಯ
ಕೆಲವು ತಿಂಗಳುಗಳ ಹಿಂದೆ ಜಾತಿವಾರು ಸಮೀಕ್ಷೆಯ ವಿಷಯ ಪ್ರಸ್ತಾಪವಾಗಿತ್ತು. ಆ ಸಮಯದಲ್ಲಿ ಜಾತಿವಾರು ಸಮೀಕ್ಷೆಯನ್ನು ಸಮರ್ಥಿಸಿ ನಾನು `ಪ್ರಜಾವಾಣಿ' ವಾಚಕರವಾಣಿ ವಿಭಾಗಕ್ಕೆ ಪತ್ರ ಬರೆದಿದ್ದೆ. ಇದನ್ನು ಬರೆದ ತರುಣದಲ್ಲೇ ನನ್ನ ಆರ್ಥಿಕತಜ್ಞ ಮಿತ್ರರು, ಅಭಿವೃದ್ಧಿತಜ್ಞ ಮಿತ್ರರು, `ಸ್ವಾಮಿ, ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿಲ್ಲ.Last Updated 3 ಜುಲೈ 2013, 19:59 IST