ಸಂಗತ | ನೋಡು, ನೋಡು ಆಟ ನೋಡು!
ಪ್ಯಾರಿಸ್ ಒಲಿಂಪಿಕ್ ಕೂಟ ಮುಗಿದಿದೆ. ಅದು ನಡೆಯುತ್ತಿದ್ದ ಅವಧಿಯಲ್ಲಿ, ಮನೆಯಲ್ಲಿ ಊಟ ಮಾಡುವಾಗ, ಆಫೀಸಿನಲ್ಲಿ ಕೆಲಸ ಮಾಡುವಾಗ ಎಲ್ಲೆಲ್ಲೂ ಆಟದ್ದೇ ಚರ್ಚೆ. ವಿನೇಶ್ ಫೋಗಟ್ ಫೈನಲ್‌ಗೆ ಅನರ್ಹಗೊಂಡ ಸುದ್ದಿ, ಇವೆಲ್ಲವನ್ನೂ ನಾವು ನಮಗೇ ಏನೋ ಆಯಿತೆಂಬಂತೆ ಅಲವತ್ತುಕೊಂಡಿದ್ದಾಗಿದೆ!Last Updated 14 ಆಗಸ್ಟ್ 2024, 23:45 IST