ರಕ್ತಬೀಜಾಸುರ ವೈರಸ್ಸೂ ಮತ್ತು ಗಾಳಿಸುದ್ದಿಯೂ
ರಕ್ತಬೀಜಾಸುರನೆಂಬ ರಾಕ್ಷಸನಿದ್ದನಂತೆ. ಆತನಿಗಿದ್ದ ವರವೇನೆಂದರೆ, ಅವನ ಒಂದು ಹನಿ ರಕ್ತ ನೆಲಕ್ಕೆ ತಾಗಿದರೂ, ಅದರಿಂದ ಸಾವಿರ ರಕ್ತಬೀಜಾಸುರರು ಮತ್ತೆ ಹುಟ್ಟಿ ಬರುತ್ತಿದ್ದರಂತೆ. ಆ ಪ್ರತಿರೂಪದಿಂದ ಸುರಿವ ಪ್ರತಿ ರಕ್ತದ ಹನಿಯಿಂದ ಮತ್ತೆ ಸಾವಿರ ಪ್ರತಿರೂಪುಗಳು.Last Updated 13 ಏಪ್ರಿಲ್ 2020, 5:55 IST