ಫಿಟ್ನೆಸ್ನ ಹೊಸ ನೋಟಗಳು: ನಡಿಗೆ, ಸೈಕ್ಲಿಂಗ್ನಲ್ಲಿದೆ ಸ್ವಾಸ್ಥ್ಯ
ಮನುಷ್ಯನ ದೇಹ ರಚನೆ ಕೂಡ ನಡಿಗೆಗೆ ಅನುಕೂಲಕರವಾಗಿಯೇ ಇದೆ. ಪ್ರತಿದಿನ ಸುಮಾರು 30ರಿಂದ 40 ನಿಮಿಷ ಮನುಷ್ಯ ನಡೆಯಲೇಬೇಕು. ನಡೆಯುವುದು ಎಂದರೆ ಅದು ವೇಗವಾದ (ಬ್ರಿಸ್ಕ್ ವಾಕ್) ನಡಿಗೆ ಆಗಿರಬೇಕು; ಬೆವರು ಸುರಿಯಬೇಕು.Last Updated 20 ನವೆಂಬರ್ 2021, 22:15 IST