ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಸಂಪರ್ಕ:
ADVERTISEMENT

ಚರ್ಚೆ | ತಾಂತ್ರಿಕ ನೆಪ ಪೋಣಿಸಿ ಸಮಯ ಕಳೆಯುವುದೇಕೆ?

ದೇಶದಲ್ಲಿ ಈಗ ಹೆಚ್ಚು ಚರ್ಚೆ ಆಗುತ್ತಿರುವ ವಿಷಯ ಎಂದರೆ, ಪ್ರಧಾನಿಯವರು ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದುಕೊಂಡಿರುವುದು. ಪ್ರತಿಪಕ್ಷಗಳು ಹಾಗೂ ಟೀಕಾಕಾರರ ಪಾಲಿಗೆ ಅವು ವಿವಾದಿತ ಅಥವಾ ಕರಾಳ ಕಾಯ್ದೆಗಳಷ್ಟೇ. ಅನ್ನದಾತರೂ ಒಳಗೊಂಡಂತೆ ಭಾರತದ ನೂರು ಕೋಟಿಗೂ ಹೆಚ್ಚು ಜನರು ಹಾಗೂ ಕೇಂದ್ರ ಸರ್ಕಾರದ ದೃಷ್ಟಿಯಲ್ಲಿ ಅವು ದೇಶ ಹಿತಕ್ಕಾಗಿ ರೂಪಿಸಿದ ಹಾಗೂ ರೈತರ ಸಬಲೀಕರಣಕ್ಕಾಗಿ ಜಾರಿಗೆ ತಂದಿದ್ದ ಸುಧಾರಣಾ ಕ್ರಮಗಳು. ಎರಡನೇ ಅಂಶದಲ್ಲಿ ನನಗೆ ನಂಬಿಕೆ ಇದೆ.
Last Updated 26 ನವೆಂಬರ್ 2021, 20:26 IST
ಚರ್ಚೆ | ತಾಂತ್ರಿಕ ನೆಪ ಪೋಣಿಸಿ ಸಮಯ ಕಳೆಯುವುದೇಕೆ?

ಡಾ. ಸಿ.ಎನ್‌ ಅಶ್ವತ್ಥನಾರಾಯಣ ಅಂಕಣ| ಕನಸುಗಳ ಬೆಳಗಿದ ನೇತಾರ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟುಹಬ್ಬ ಇಂದು (ಸೆಪ್ಟೆಂಬರ್‌ 17). 2001ರ ನವೆಂಬರ್‌ನಲ್ಲಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಹಾಗಾಗಿ, ಮುಖ್ಯಮಂತ್ರಿ, ಪ್ರಧಾನಿಯಾಗಿ 20 ವರ್ಷ ಕರ್ತವ್ಯ ನಿರ್ವಹಿಸಿದ ಸಂದರ್ಭವೂ ಹೌದು. ಈ ಪ್ರಯುಕ್ತ ಎರಡು ವಿಶೇಷ ಲೇಖನಗಳು ಇಲ್ಲಿವೆ:
Last Updated 16 ಸೆಪ್ಟೆಂಬರ್ 2021, 19:30 IST
ಡಾ. ಸಿ.ಎನ್‌ ಅಶ್ವತ್ಥನಾರಾಯಣ ಅಂಕಣ| ಕನಸುಗಳ ಬೆಳಗಿದ ನೇತಾರ ನರೇಂದ್ರ ಮೋದಿ

ಕೋವಿಡ್ ಲಸಿಕೆ ಡೋಸ್‌ಗಳ ನಡುವೆ ಅಂತರ ಹೆಚ್ಚಳ: ‘ಗಿಮಿಕ್‌’ ಅಲ್ಲ, ತಜ್ಞರ ಶಿಫಾರಸು

ಯಾವುದೇ ಕಾಯಿಲೆಗೆ ಲಸಿಕೆ ಅಭಿವೃದ್ಧಿಪಡಿಸುವುದು ಒಂದುಸಂಕೀರ್ಣ ಪ್ರಕ್ರಿಯೆ. ಇದಕ್ಕೆ ದಶಕ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದ ಸಹಭಾಗಿತ್ವದಲ್ಲಿ ಇದು ನಡೆಯಬೇಕಾಗುತ್ತದೆ.
Last Updated 17 ಮೇ 2021, 19:30 IST
ಕೋವಿಡ್ ಲಸಿಕೆ ಡೋಸ್‌ಗಳ ನಡುವೆ ಅಂತರ ಹೆಚ್ಚಳ: ‘ಗಿಮಿಕ್‌’ ಅಲ್ಲ, ತಜ್ಞರ ಶಿಫಾರಸು
ADVERTISEMENT
ADVERTISEMENT
ADVERTISEMENT
ADVERTISEMENT