ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಸಿದ್ದರಾಮ ಸ್ವಾಮಿಗಳು

ಸಂಪರ್ಕ:
ADVERTISEMENT

ದುಃಖ ನಿವಾರಣೆಯ ಮಾರ್ಗ

ನಮ್ಮ ಸಾವೂ ಕೂಡ ದುಃಖದ ಅಂತ್ಯವಲ್ಲ. ಸಾವಿನ ನಂತರ ಬರುವ ಹುಟ್ಟು, ಹುಟ್ಟಿನ ನಂತರ ಬರುವ ಸಾವು, ಈ ಹುಟ್ಟು-ಸಾವುಗಳ ಭವಚಕ್ರದಲ್ಲಿ ಸಿಕ್ಕು ಅನಂತ ದುಃಖಗಳನ್ನು ಮನುಷ್ಯನು ಅನುಭವಿಸುತ್ತಾನೆ.
Last Updated 5 ಜೂನ್ 2018, 19:30 IST
fallback

ಸೃಷ್ಟಿ-ಸೃಷ್ಟಿಕರ್ತ

ಶರಣರ ದೃಷ್ಟಿಯಲ್ಲಿ ಸೃಷ್ಟಿಯ ನಿರ್ಮಿತಿ ಎಂದರೆ ಅದು ಪರಶಿವನ ಲೀಲೆ. ಸೃಷ್ಟಿಯ ಪೂರ್ವದಲ್ಲಿ ಇದ್ದೂ ಇಲ್ಲದಂತೆ ಸರ್ವಶೂನ್ಯ ನಿರಾಲಂಬನಾಗಿದ್ದ ಪರಶಿವನು ತನ್ನ ಲೀಲಾ ವಿನೋದಕ್ಕೆ ಸಕಲ ಪ್ರಪಂಚವನ್ನು ಸೃಷ್ಟಿಸುತ್ತಾನೆ ಎಂಬುದು ಶರಣರ ಅಭಿಮತವಾಗಿದೆ.
Last Updated 24 ಏಪ್ರಿಲ್ 2018, 19:30 IST
fallback

ಶರಣರ ಪ್ರಾರ್ಥನೆ

ಪ್ರಾರ್ಥನೆ ಮಾನವ ಜೀವನದ ಅವಿಭಾಜ್ಯ ಅಂಗ. ಜಗತ್ತಿನ ಎಲ್ಲ ಧರ್ಮಗಳೂ ಒಂದಿಲ್ಲ ಒಂದು ರೀತಿಯಲ್ಲಿ ಪ್ರಾರ್ಥನೆಯನ್ನು ಧಾರ್ಮಿಕ ವಿಧಿಯಾಗಿ ಸ್ವೀಕರಿಸಿವೆ. ಪ್ರಾರ್ಥನೆಯು ಸಾಧಕನ ಆಧ್ಯಾತ್ಮಿಕ ವಿಕಾಸಕ್ಕೆ ಕಾರಣವಾಗಿರುವುದನ್ನು ದಾರ್ಶನಿಕರು ಅನುಭಾವಿಗಳು ಕಂಡುಕೊಂಡಿದ್ದಾರೆ.
Last Updated 23 ಜನವರಿ 2018, 19:38 IST
ಶರಣರ ಪ್ರಾರ್ಥನೆ

ಸದ್ಗುರು ಸೇವೆಯಿಂದ ಸದ್ಯೋನ್ಮುಕ್ತಿ

ಹರ ಮುನಿದರೆ ಗುರು ಕಾಯುವ, ಗುರು ಮುನಿದರೆ ಹರ ಕಾಯಲಾರ ಎಂದು ನಂಬಿ ನಡೆದವರು ಭಾರತೀಯರು. ಅವರಿಗೆ ಗುರುವೇ ತಂದೆ, ತಾಯಿ, ಬಂಧು-ಬಳಗ ಸರ್ವಸ್ವವೂ ಆಗಿರುವುದು ಸರ್ವವಿದಿತ.
Last Updated 19 ಡಿಸೆಂಬರ್ 2017, 19:30 IST
fallback

ಕೈಲಾಸವೆಂಬುದಿದೇನೊ ಕೈಲಾಸ.......

ಶಿವಶರಣರು ಕೈಲಾಸವನ್ನು ತೃಣವೆಂದು ಭಾವಿಸಿರುವರಲ್ಲದೆ ಭವದ (ಹುಟ್ಟಿದ) ಮೂಲವನ್ನರಿತು ಮಹಾಬೆಳಗಿನಲ್ಲಿ ಬೆರೆತು ಬಯಲಾಗುವುದು ಕೈಲಾಸವಾಸಿಯಾಗುವುದಕ್ಕಿಂತ ಶ್ರೇಷ್ಠವೆನ್ನುತ್ತಾರೆ.
Last Updated 28 ನವೆಂಬರ್ 2017, 19:30 IST
fallback

ಬಯಲಿನಲ್ಲಿ ಬಯಲಾಗುವುದು

ಬಸವಾದಿ ಶಿವಶರಣರು ಪ್ರತಿಪಾದಿಸಿದ ಲಿಂಗಾಯತ ದರ್ಶನದಲ್ಲಿ ಬಯಲು, ನಿರ್ವಯಲು, ಬರಿಬಯಲು, ಬಚ್ಚಬರಿಯ ಬಯಲು ಮುಂತಾದ ಪಾರಿಭಾಷಿಕ ಪದಗಳು ವಿಶೇಷ ಗಮನ ಸೆಳೆಯುತ್ತವೆ.
Last Updated 24 ಅಕ್ಟೋಬರ್ 2017, 19:30 IST
ಬಯಲಿನಲ್ಲಿ ಬಯಲಾಗುವುದು

ಲಿಂಗಭೋಗೋಪಭೋಗಿ

’ಲಿಂಗಶರಣನ ಪಂಚೇಂದ್ರಿಯಗಳು ಲಿಂಗಮುಖವಾಗಿ ನಿಂದು, ನನಸಹಿತ ಪಂಚವಿಷಯಂಗಳಖಿಲಸುಖಂಗಳ ಲಿಂಗಾರ್ಪಿತದಿಂದ ಚರಿಸುತ್ತ, ಬೇರೆ ಮತ್ತೊಂದು ದೆಸೆ ಇಲ್ಲದೆ ನಿಂದವು ಸೌರಾಷ್ಟ್ರ ಸೋಮೇಶ್ವರಲಿಂಗವಾಸಿಯಾದ ಶರಣಂಗೆ’ ಎಂಬ ಶರಣ ಆದಯ್ಯನ ವಚನವು ಲಿಂಗಭೋಗೋಪಭೋಗಿಯ ಸ್ವರೂಪವನ್ನು ತಿಳಿಸಿಕೊಡುತ್ತದೆ.
Last Updated 17 ಅಕ್ಟೋಬರ್ 2017, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT