ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಡಾ.ಸುಧಾ ಕೆ.

ಸಂಪರ್ಕ:
ADVERTISEMENT

ಚರ್ಚೆ: ವೇಶ್ಯಾವಾಟಿಕೆ ಮತ್ತು ಘನತೆಯ ಬದುಕು

ಈ ದಂಧೆಯನ್ನು ನಿರ್ನಾಮಗೊಳಿಸಿ ಮಹಿಳೆಯರ ಘನತೆಯನ್ನು ಎತ್ತಿ ಹಿಡಿದಿದ್ದ ಸೋವಿಯತ್ ಒಕ್ಕೂಟದ ನಡೆ ನಮಗೆ ಮಾದರಿ ಆಗಬಾರದೇಕೆ?
Last Updated 6 ಜೂನ್ 2022, 19:30 IST
ಚರ್ಚೆ: ವೇಶ್ಯಾವಾಟಿಕೆ ಮತ್ತು ಘನತೆಯ ಬದುಕು

ಮುಕ್ತ ಲೈಂಗಿಕತೆ ಬೇಡ

ಯಾವುದೋ ಬಡಪಾಯಿ ಹೆಣ್ಣನ್ನು ವೇಶ್ಯಾವೃತ್ತಿಗೆ ತಳ್ಳಿ ತಮ್ಮ ಮನೆಯ ಸಭ್ಯ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳುವ ಇಂತಹ ಪರಿಹಾರೋಪಾಯಗಳು ನಮಗೆ ಖಂಡಿತ ಬೇಡ. ಅಷ್ಟೇ ಅಲ್ಲ, ಇಂತಹ ದುಃಸ್ಥಿತಿಯಲ್ಲಿರುವವರ ಪುನರ್‌ವಸತಿ ಕಾರ್ಯ ಜರೂರಾಗಿ ನಡೆಯತಕ್ಕದ್ದು.
Last Updated 25 ಏಪ್ರಿಲ್ 2018, 19:30 IST
fallback

ಆಸ್ಪತ್ರೆ ನಿಯಂತ್ರಣ: ಕಣ್ಣೊರೆಸುವ ತಂತ್ರವೇ?

ಯಾವುದೇ ಜನಪರ ಸರ್ಕಾರಕ್ಕೆ ತನ್ನ ಜನರ ಆರೋಗ್ಯ ರಕ್ಷಣೆ ಎಲ್ಲಕ್ಕಿಂತ ಮುಖ್ಯವಾಗಿರಬೇಕಲ್ಲವೇ? ಈ ದೃಷ್ಟಿಯಿಂದ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಸರ್ಕಾರದಿಂದ ರಚಿತವಾದ ಜಸ್ಟಿಸ್ ಭೋರ್ ಸಮಿತಿ 1946ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು.
Last Updated 16 ನವೆಂಬರ್ 2017, 11:04 IST
ಆಸ್ಪತ್ರೆ ನಿಯಂತ್ರಣ: ಕಣ್ಣೊರೆಸುವ ತಂತ್ರವೇ?

ಕಣ್ಣು ಕೆಂಪೇಕೆ?

ಮನೆಯಲ್ಲಿ ಕೆಲಸ ಮಾಡುವಾಗಲೋ, ದ್ವಿಚಕ್ರ ವಾಹನ ಚಾಲಕರೋ- ಹಿಂಬದಿ ಪ್ರಯಾಣಿಕರೋ ಆದಾಗ ಅಥವಾ ಉದ್ಯೋಗದ ಸ್ಥಳಗಳಲ್ಲಿ ಸೀರೆಗಿಂತ ಚೂಡಿದಾರ್ ಅಥವಾ ಪ್ಯಾಂಟು-ಷರ್ಟು ಅನುಕೂಲಕರವೆನಿಸಿ ಮಹಿಳೆಯರು ಅದನ್ನು ಉಟ್ಟರೆ, ಅದಕ್ಕೇಕೆ ಅಷ್ಟೊಂದು ಆಕ್ಷೇಪ? ಅದು ಹೇಗೆ ಅಸಭ್ಯವಾಗುತ್ತದೆ?
Last Updated 27 ಜುಲೈ 2017, 19:38 IST
fallback

ವೈದ್ಯ ಪದ್ಧತಿ: ಅವೈಜ್ಞಾನಿಕ ಕಲಸುಮೇಲೋಗರ

ಗ್ರಾಮೀಣ ಪ್ರದೇಶದವರಿಗೆ ಎರಡು- ಮೂರು ವೈದ್ಯಕೀಯ ಪದ್ಧತಿಗಳ ಅವೈಜ್ಞಾನಿಕ ಕಲಸುಮೇಲೋಗರವನ್ನು ಉಣಬಡಿಸುವುದು ಎಲ್ಲಿಯ ನ್ಯಾಯ?
Last Updated 12 ಜನವರಿ 2017, 19:30 IST
fallback

ಆರೋಗ್ಯ ಸೇವೆ: ಪರಭಾರೆಯ ಪರಾಕಾಷ್ಠೆ

ಸರ್ಕಾರದಿಂದ ರಿಯಾಯಿತಿ, ವಿನಾಯಿತಿಗಳನ್ನು ಪಡೆಯುವ ಬಹುತೇಕ ಕಾರ್ಪೊರೇಟ್‌, ‘ಚಾರಿಟಿ’ ಆಸ್ಪತ್ರೆಗಳು, ಬಡವರಿಗೆ ಕನಿಷ್ಠ ಸೇವೆಯನ್ನೂ ನೀಡದಿರುವುದು ದೊಡ್ಡ ವಂಚನೆ
Last Updated 14 ಸೆಪ್ಟೆಂಬರ್ 2016, 19:30 IST
fallback

ರಾಜಕೀಯ: ಸಾಹಿತಿ ಏಕೆ ಬೇಡ?

ಸಾಹಿತ್ಯ ಕ್ಷೇತ್ರದಲ್ಲಿರುವವರು ರಾಜ­ಕೀಯದ ಕುರಿತು ತಟಸ್ಥ ನಿಲುವು ತೆಗೆದು­ಕೊಳ್ಳಬೇಕು ಎನ್ನುವುದು ಕೆಲವರ ಅಭಿ­ಪ್ರಾಯವಿರುವಂತಿದೆ. ಅಂದರೆ ರಾಜ­ಕೀಯ ಹೊಲಸು, ಅದನ್ನು ಏಕೆ ಸ್ವಾಮಿ ಮೆತ್ತಿಕೊಳ್ಳುತ್ತೀರಿ ಎಂಬ ಕಾಳಜಿಯೋ ಅಥವಾ ಯಾವುದೋ ಒಂದು ಪಕ್ಷಕ್ಕೆ ಬದ್ಧತೆ ತೋರುವುದರ ಕುರಿತು ಅಸಹ­ನೆಯೋ ಗೊತ್ತಾಗುತ್ತಿಲ್ಲ.
Last Updated 10 ಏಪ್ರಿಲ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT