ಹಣಕಾಸು | ಜಿಎಸ್‌ಟಿ ಇಳಿಕೆ: ಯಾರಿಗೆಲ್ಲ ಲಾಭ?
Tax Reform: ಭಾರತದ ಅರ್ಥವ್ಯವಸ್ಥೆಗೆ ಉತ್ತೇಜನ ನೀಡಲು ಜಿಎಸ್‌ಟಿ ದರ ಇಳಿಕೆ ಪ್ರಸ್ತಾವಕ್ಕೆ ಮಂಡಳಿ ಒಪ್ಪಿಗೆ ನೀಡಿದೆ. ಎಫ್‌ಎಂಸಿಜಿ, ಆಟೊಮೊಬೈಲ್, ಎಲೆಕ್ಟ್ರಾನಿಕ್ಸ್, ಸಿಮೆಂಟ್ ಹಾಗೂ ವಿಮೆ ವಲಯಗಳು ಜಿಎಸ್‌ಟಿ ಕಡಿತದಿಂದ ಲಾಭ ಪಡೆಯಲಿವೆ. ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ.Last Updated 10 ಸೆಪ್ಟೆಂಬರ್ 2025, 23:30 IST