ನ್ಯಾಮತಿ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಮರೀಚಿಕೆ; ಸಾಂಕ್ರಾಮಿಕ ರೋಗ ಹರಡುವ ಭೀತಿ
ತುಂಬಿರುವ ಕಸ–ಕಡ್ಡಿ.. ಸರಾಗವಾಗಿ ಹರಿಯದೇ ನೀರು ನಿಂತಿರುವ ಜಾಗ.. ಶೌಚಾಲಯದ ಗುಂಡಿಗಳಿಂದ ಹೊರ ಬರುತ್ತಿರುವ ನೀರು – ಇಂತಹ ದೃಶ್ಯಗಳನ್ನು ಕಾಣಬೇಕಿದ್ದರೆ ನ್ಯಾಮತಿ ಪಟ್ಟಣದ ಸಮುದಾಯ ಆಸ್ಪತ್ರೆಯ ಆವರಣಕ್ಕೆ ಬರಬೇಕು.Last Updated 3 ಆಗಸ್ಟ್ 2025, 6:35 IST