ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿ.ಕೆ.ರಮೇಶ್

ಸಂಪರ್ಕ:
ADVERTISEMENT

ಕವಿತೆ | ಆ ಹೆಸರಿಡದಿದ್ದರೆ…

ಬಲ್ಬಿಗೆ ಬಣ್ಣದ ಕಾಗದ ಹಚ್ಚುತ್ತಿ ನನಗೂ ಹೆಸರಿಡುತ್ತಿ
Last Updated 20 ಜೂನ್ 2020, 19:30 IST
ಕವಿತೆ | ಆ ಹೆಸರಿಡದಿದ್ದರೆ…

ದಿಕ್ಕೆಟ್ಟು ಓಡುತ್ತಿದೆ ‘ಕರಿಕೋಣ’

ಉಸೇನ್‌ ಬೋಲ್ಟ್ ಮತ್ತು ಶ್ರೀನಿವಾಸ ಗೌಡರಲ್ಲಿ ಯಾರು ಶ್ರೇಷ್ಠರು ಎಂಬ ವಾದ ಮುನ್ನೆಲೆಗೆ ಬಂದಿದ್ದು, ಇದನ್ನು ನಿಕಷಕ್ಕೆ ಒಡ್ಡಬೇಕೆಂಬ ಯತ್ನಗಳಿಗೆ ಇಂಬು ದೊರೆತಿದೆ
Last Updated 18 ಫೆಬ್ರುವರಿ 2020, 20:00 IST
ದಿಕ್ಕೆಟ್ಟು ಓಡುತ್ತಿದೆ ‘ಕರಿಕೋಣ’

ಚೆಲುವಯ್ಯನ ಮನೆಯಲ್ಲಿ...

ಟ್ರೆಕ್ಕಿಗರ ಬಳಗದಲ್ಲಿ ‘ಕೆಪಿ’ ಎಂದು ಜನಪ್ರಿಯವಾಗಿರುವ ಕುಮಾರಪರ್ವತ ಚಾರಣಿಗರ ಅಚ್ಚುಮೆಚ್ಚು. ಹೊಸದಾಗಿ ಚಾರಣಕ್ಕೆ ಹೊರಡುವವರ ಪಾಲಿಗಂತೂ ಕುಮಾರಪರ್ವತದ ದಾರಿ ಹೇಳಿಮಾಡಿಸಿದಂತಹುದು. ‘ಪುಷ್ಪಗಿರಿ’ ಕುಮಾರಪರ್ವತದ ಮತ್ತೊಂದು ಹೆಸರು. ಆಗಷ್ಟೇ ಮದುವೆಯಾದ ಜೋಡಿ ಪರಸ್ಪರ ತೆರೆದುಕೊಂಡು ಪುಲಕಗೊಳ್ಳುವಂತೆ, ಪರವಶಗೊಳ್ಳುವಂತೆ, ದಣಿಯುವಂತೆ, ಕುಮಾರಪರ್ವತ ಹಾಗೂ ಚಾರಣಿಗರ ನಡುವಿನ ಸಂಬಂಧ. ಈ ಚಾರಣ ಹಾದಿಯ ಒಂದು ರಮ್ಯ ಅನುಭವಕಥನ ಇಲ್ಲಿದೆ.
Last Updated 19 ಜೂನ್ 2018, 9:05 IST
ಚೆಲುವಯ್ಯನ ಮನೆಯಲ್ಲಿ...

ಝರಿಯೊಂದು ತೊರೆಯಾಗಿ ತೊರೆಯೊಂದು ನದಿಯಾಗಿ...

ಕಿರುಚಿತ್ರಗಳಿಗಿದು ವಸಂತಕಾಲ
Last Updated 25 ಫೆಬ್ರುವರಿ 2017, 19:30 IST
ಝರಿಯೊಂದು ತೊರೆಯಾಗಿ ತೊರೆಯೊಂದು ನದಿಯಾಗಿ...

ಡಾ. ಮಾನವರಾವ್ ಅತ್ತಿದ್ದು ಯಾಕೆ?

ಹಲ್ಲು ಡಾಕ್ಟರು ಇದ್ದಾರಾ ಅಂತ ಹುಲಿನಾಥ್ ಕಾಡೆಲ್ಲಾ ಹುಡುಕುತ್ತಿದ್ದರು. ಆಗಲೇ ಮುದಿಯಾಗಿದ್ದ ಹುಲಿನಾಥರಿಗೆ ಕಾಡಿನಲ್ಲಿ ಒಳ್ಳೆ ಡಾಕ್ಟರು ಸಿಗಲೇ ಇಲ್ಲ. ಅಲ್ಲೇ ಇದ್ದ ಮಿನಿಷ್ಟ್ರು ನರಿರಾಮನನ್ನು ಕೇಳಿದರು. ನರಿರಾಮನಿಗೆ ಮೊದಲಿನಿಂದಲೂ ಕಾಡಿನ ರಾಜ ಆಗೋ ಆಸೆ. ಹುಲಿನಾಥರನ್ನು ಓಡಿಸಲು ಇದೇ ಸರಿಯಾದ ಟೈಮು ಎಂದುಕೊಂಡು, ‘ಬಾಸ್ ಈ ಕಾಡಲ್ಲಿ ಒಳ್ಳೆ ಡಾಕ್ಟರು ಯಾರೂ ಸಿಗಲ್ಲ.
Last Updated 17 ಡಿಸೆಂಬರ್ 2016, 19:30 IST
ಡಾ. ಮಾನವರಾವ್ ಅತ್ತಿದ್ದು ಯಾಕೆ?

ಕುಂಚದಿಂದ ಬಿಡಿಸಿದ ಸಿನಿಮಾ! ‘ಲವಿಂಗ್ ವಿನ್ಸೆಂಟ್’

ಡಚ್‌ನ ವಿನ್ಸೆಂಟ್‌ ವ್ಯಾನ್‌ ಗೋ (1853–1890) ವಿಶ್ವ ಕಂಡ ಅಪ್ರತಿಮ ಕಲೆಗಾರರಲ್ಲೊಬ್ಬ. ಆತ ಚಿತ್ರಿಸಿದ ‘ಪೊಟ್ಯಾಟೊ ಈಟರ್ಸ್‌’, ‘ಸ್ಟಾರಿ ನೈಟ್ಸ್’, ‘ಸನ್ ಫ್ಲವರ್ಸ್‌’ನಂಥ ಅಪೂರ್ವ ಚಿತ್ರಗಳನ್ನು ನೋಡಿ ಬೆರಗಾಗದವರಾರು? ‘ಆಧುನಿಕ ಕಲೆ’ಯ ಬುನಾದಿಯನ್ನು ಬಲಪಡಿಸಿದ ವಿನ್ಸೆಂಟ್‌ನ ಬದುಕು–ಸಾಧನೆಯನ್ನು ಬಿಂಬಿಸುವ ಚಲನಚಿತ್ರ ಈಗ ತೆರೆಕಾಣುವ ಹಂತದಲ್ಲಿದೆ. ‘ಲವಿಂಗ್‌ ವಿನ್ಸೆಂಟ್‌’ ಹೆಸರಿನ ಈ ಸಿನಿಮಾ ನೂರಾರು ಕಲಾವಿದರ ಬಣ್ಣಗಳ ಪ್ರಭೆಯಿಂದ ಕೂಡಿದೆ. ಆ ಕಲಾವಿದರಲ್ಲಿ ಬೆಂಗಳೂರಿನ ಕಲಾವಿದೆಯೂ ಇರುವುದು ವಿಶೇಷ.
Last Updated 3 ಡಿಸೆಂಬರ್ 2016, 19:30 IST
ಕುಂಚದಿಂದ ಬಿಡಿಸಿದ ಸಿನಿಮಾ! ‘ಲವಿಂಗ್ ವಿನ್ಸೆಂಟ್’

ಬಳಪಯ್ಯ ಸ್ಲೇಟಣ್ಣರ ಫೈಟಿಂಗು

ಒಂದು ದಿವಸ ಏನಾಯ್ತಪ್ಪ ಅಂದ್ರೆ ಬಳಪಯ್ಯನಿಗೂ ಸ್ಲೇಟಣ್ಣನಿಗೂ ಜೋರು ಜೋರು ಜಗಳ. ಇಬ್ಬರೂ ಶರ್ಟಿನ ಕಾಲರ್ ಮೇಲೆತ್ತಿದ್ದಾರೆ. ಮೀಸೆ ತಿರುವಿಕೊಳ್ತಿದ್ದಾರೆ. ‘ಬಾರೋ ಒಂದು ಕೈ ನೋಡ್ತೀನಿ’ ಅಂತ ಒಬ್ಬರಿಗೊಬ್ಬರು ತೊಡೆ ತಟ್ತಾ ಇದ್ದಾರೆ.
Last Updated 26 ನವೆಂಬರ್ 2016, 19:30 IST
ಬಳಪಯ್ಯ ಸ್ಲೇಟಣ್ಣರ ಫೈಟಿಂಗು
ADVERTISEMENT
ADVERTISEMENT
ADVERTISEMENT
ADVERTISEMENT