ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮಾನಂದ ಶಿರ್ವ

ಸಂಪರ್ಕ:
ADVERTISEMENT

ಮಲಬಾರ್‌ ಮಲ್ಲಿಗೆಯ ಪರಿಮಳ

ಉಡುಪಿ ಜಿಲ್ಲೆಯಲ್ಲಿ ಶಂಕರಪುರ ಮಲ್ಲಿಗೆ ಹೆಚ್ಚು ಪ್ರಚಲಿತದಲ್ಲಿದೆ. ಇಂಥ ಪ್ರದೇಶದಲ್ಲಿ ರೈತ ದಂಪತಿ ‘ಮಲಬಾರ್‌ ತಳಿ’ ಎಂಬ ಮತ್ತೊಂದು ವೆರೈಟಿಯ ಮಲ್ಲಿಗೆ ಹೂವನ್ನು ಬೆಳೆಯುತ್ತಿದ್ದಾರೆ. ಆ ತಳಿ ಬೆಳೆಯುವ ವಿಧಾನ, ಹೂವಿನ ಮಾರುಕಟ್ಟೆ ಮತ್ತಿತರ ಮಾಹಿತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Last Updated 9 ಮಾರ್ಚ್ 2020, 19:30 IST
ಮಲಬಾರ್‌ ಮಲ್ಲಿಗೆಯ ಪರಿಮಳ

ಭ್ರಷ್ಟರಿಗೆ ಕಠಿಣ ಶಿಕ್ಷೆಯಾಗಲಿ

‘ನೀ ನನಗಾದರೆ ನಾ ನಿನಗೆ’ ಎನ್ನುವ ಭ್ರಷ್ಟತತ್ವ ರಕ್ಷಾಕವಚವಾಗಿರುವಾಗ, ಬೇಲಿಯೇ ಎದ್ದು ಹೊಲ ಮೇಯುವಂತಹ ರೀತಿಯ ನಾಯಕರು, ಅಧಿಕಾರಿಗಳು, ಗುತ್ತಿಗೆದಾರರು, ದಲ್ಲಾಳಿಗಳು, ಬಾಲಬಡುಕರು ಇರುವಾಗ ಜನಸಾಮಾನ್ಯರು ಏನು ಮಾಡಲು ಸಾಧ್ಯ? ಅವರ ಅಧಿಕಾರ, ಅಂತಸ್ತು, ಹಣದ ದರ್ಪಗಳು ಎಲ್ಲದರ ಬಾಯಿ ಮುಚ್ಚಿಸುತ್ತವೆ.
Last Updated 26 ನವೆಂಬರ್ 2018, 20:00 IST
fallback

ಸಂಶಯ ಬಗೆಹರಿಸಿ

ಹೆಲ್ಮೆಟ್ ತಯಾರಿಸಿದ ದಿನಾಂಕ, ವರ್ಷ ಹಾಗೂ ಗಾತ್ರದ ವಿವರವೂ ಅಳಿಸಿಹೋಗದಂತೆ, ಓದಲು ಆಗುವಂತಿರಬೇಕು ಎನ್ನುವ ನಿಯಮ ಮಾತ್ರ ಸಮಂಜಸವಲ್ಲ, ಪ್ರಾಯೋಗಿಕವೂ ಅಲ್ಲ.
Last Updated 11 ಜನವರಿ 2018, 19:30 IST
fallback

ಸಂಶಯ ಬಗೆಹರಿಸಿ

ಹೆಲ್ಮೆಟ್ ತಯಾರಿಸಿದ ದಿನಾಂಕ, ವರ್ಷ ಹಾಗೂ ಗಾತ್ರದ ವಿವರವೂ ಅಳಿಸಿಹೋಗದಂತೆ ಓದುವಂತಿರಬೇಕು ಎನ್ನುವ ನಿಯಮ ಮಾತ್ರ ಸಮಂಜಸವಲ್ಲ, ಪ್ರಾಯೋಗಿಕವೂ ಅಲ್ಲ.
Last Updated 10 ಜನವರಿ 2018, 19:30 IST
fallback

ಕಡಿವಾಣವಿರಲಿ

ನಾಯಿ ಸಾಕಲು ಬಿ.ಬಿ.ಎಂ.ಪಿ.ಯಿಂದ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ವರದಿಯಾಗಿದೆ (ಪ್ರ.ವಾ., ಡಿ. 4). ಇದು ಸ್ವಾಗತಾರ್ಹ. ಇನ್ನು ಮುಂದೆ ಸಾಕುನಾಯಿಗಳ ಕೊರಳಪಟ್ಟಿಯಲ್ಲಿ ಪರವಾನಗಿ ಪತ್ರವೂ ನೇತಾಡಬಹುದು.
Last Updated 5 ಡಿಸೆಂಬರ್ 2017, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT