ವಿಶ್ಲೇಷಣೆ: ಅವಕಾಶ ನಿರಾಕರಣೆ ಯುವ ರಾಜಕಾರಣಿಗಳಿಗೆ ರಾಜಕೀಯ ನಿರಾಸಕ್ತಿ
ರಾಜ್ಯದಲ್ಲಿ ಯುವಜನರ ರಾಜಕಾರಣವು ಪಕ್ಷಗಳ ಬಾಹ್ಯ ಕಾರ್ಯಚಟುವಟಿಕೆಗಳಿಗೆ ಸೀಮಿತವಾಗಿದೆ. ಪಕ್ಷದ ಸಂಘಟನಾತ್ಮಕ ಹುದ್ದೆಗಳ ನೇಮಕಕ್ಕೆ ಹೆಚ್ಚಿನ ಪಕ್ಷಗಳು ಚುನಾವಣೆ ನಡೆಸುವ ಬದಲು ನಾಯಕರೇ ಆಯ್ಕೆ ಮಾಡುತ್ತಾರೆ.Last Updated 10 ಮಾರ್ಚ್ 2023, 19:30 IST