ಚಾಲನೆ ಸುಲಭಗೊಳಿಸಿದ ಸೆಲೆರಿಯೊ!
ಕಾರು. ಇದು ಬಹುತೇಕ ಮಧ್ಯಮ ವರ್ಗದವರ ಕನಸು. ಖರೀದಿಗೆ ಮುಂದಾದರೆ ಯಾವುದು ಕೊಳ್ಳೊದೋ ಎಂಬ ಗೊಂದಲ! ಕಾರು ಮಾರುಕಟ್ಟೆ ಪ್ರವೇಶಿಸಿದರೆ ಸಾಕು ಎಲ್ಲವೂ ಒಂದೇ ರೀತಿ ಕಾಣಿಸುತ್ತವೆ. ಪ್ರಮುಖ ಗುಣಗಳು (ಬೇಸಿಕ್ ಫೀಚರ್), ಎಂಜಿನ್ ಸಾಮರ್ಥ್ಯ, ಆಸನ ಸಾಮರ್ಥ್ಯ ಹೀಗೆ ಬಹುತೇಕ ಅಂಶಗಳು ಹೆಚ್ಚು ಕಡಿಮೆ ಒಂದೇ ರೀತಿಯಾಗಿರುತ್ತವೆ.Last Updated 5 ಮಾರ್ಚ್ 2014, 19:30 IST