ಇಂಡಿ ಕಬ್ಬು ಮಹಾರಾಷ್ಟ್ರದತ್ತ: ಹೆಚ್ಚಿನ ಬೆಲೆ ನೀಡುವ ಕಾರ್ಖಾನೆಗಳತ್ತ ರೈತರ ಚಿತ್ತ
Cane Price Dispute: ಇಂಡಿ ತಾಲ್ಲೂಕಿನ ಸಕ್ಕರೆ ಕಾರ್ಖಾನೆಗಳು ಕಡಿಮೆ ದರ ನೀಡುತ್ತಿರುವುದರಿಂದ ರೈತರು ₹3,500 ನೀಡುತ್ತಿರುವ ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದಾರೆ. ಸರ್ಕಾರದ ಎಫ್ಆರ್‌ಪಿ ಸೂಚನೆಯೂ ಅನಾದರವಾಗಿದೆ.Last Updated 31 ಅಕ್ಟೋಬರ್ 2025, 6:56 IST