ಸೋಮವಾರ, 27 ಅಕ್ಟೋಬರ್ 2025
×
ADVERTISEMENT
ADVERTISEMENT

ಇಂಡಿ: ಕಾಯಕಲ್ಪದ ನಿರೀಕ್ಷೆಯಲ್ಲಿ ಜನರ ಜೀವನಾಡಿ ಬಾಂದಾರ

Published : 27 ಅಕ್ಟೋಬರ್ 2025, 4:08 IST
Last Updated : 27 ಅಕ್ಟೋಬರ್ 2025, 4:08 IST
ಫಾಲೋ ಮಾಡಿ
Comments
ಹಿಂಗಣಿ-ಆಳಗಿ ಭುಯ್ಯಾರ -ಬರೂರ ಮಧ್ಯದಲ್ಲಿ ಬ್ಯಾರೇಜುಗಳ ದುರಸ್ತಿಗೆ ಸರ್ಕಾರ ಒಟ್ಟು ₹ 5 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಶೀಘ್ರ ಕೆಲಸ ಆರಂಭಿಸಲಾಗುವುದು
ಯಶವಂತರಾಯಗೌಡ ಪಾಟೀಲ ಶಾಸಕ
ಗೋವಿಂದಪೂರ-ಬಂಡಾರಕವಟೆ ಮತ್ತು ಉಮರಾಣಿ-ಲವಗಿ ಗ್ರಾಮಗಳ ಮಧ್ಯದಲ್ಲಿ ನಿರ್ಮಿಸಿದ ಬಾಂದಾರಗಳ ದುರಸ್ತಿಗೆ ನಾಗಠಾಣ ಶಾಸಕರು ಅನುದಾನ ಬಿಡುಗಡೆ ಮಾಡಿಸಬೇಕು
ಪಿ.ಜಿ.ಪ್ಯಾಟಿ ಅಧ್ಯಕ್ಷ ಹಿಂಗಣಿ ಪಂಚಾಯಿತಿ
ಕರ್ನಾಟಕಕ್ಕೆ ಸಂಬಂಧಪಟ್ಟ ಇನ್ನಿತರ 2 ಬ್ಯಾರೇಜುಗಳ ದುರಸ್ತಿಗಾಗಿ ಅಂದಾಜು ಪತ್ರಿಕೆ ಸಿದ್ದಗೊಳಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಲಲಾಗುವದು  
ಸಂದೀಪ ಎಇಇ ಸಣ್ಣ ನೀರಾವರಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT