ಶನಿವಾರ, 6 ಡಿಸೆಂಬರ್ 2025
×
ADVERTISEMENT

Barrage

ADVERTISEMENT

ಇಂಡಿ: ಕಾಯಕಲ್ಪದ ನಿರೀಕ್ಷೆಯಲ್ಲಿ ಜನರ ಜೀವನಾಡಿ ಬಾಂದಾರ

Irrigation Crisis: ಇಂಡಿ: ಕರ್ನಾಟಕದ ಇಂಡಿ, ಚಡಚಣ, ಆಲಮೇಲ ತಾಲ್ಲೂಕುಗಳಿಗೆ ಅಂಟಿಕೊಂಡು ಹರಿದಿರುವ ಭೀಮಾ ತೀರ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿ ಸುಮಾರು 90 ಕಿ.ಮೀ ಗಡಿ ಹಂಚಿಕೊಂಡಿದೆ. ಈ ಗಡಿ ಭಾಗದಲ್ಲಿ ಭೀಮಾ ನದಿಗೆ ಎರಡು ದಶಕಗಳ ಹಿಂದೆ ಬ್ಯಾರೇಜ್‌ ನಿರ್ಮಾಣ ಮಾಡಲಾಗಿತ್ತು.
Last Updated 27 ಅಕ್ಟೋಬರ್ 2025, 4:08 IST
ಇಂಡಿ: ಕಾಯಕಲ್ಪದ ನಿರೀಕ್ಷೆಯಲ್ಲಿ ಜನರ ಜೀವನಾಡಿ ಬಾಂದಾರ

ಗೇಟ್‌ಗಳು ಅಳವಡಿಸದೇ ಭಣಭಣ!

ಬ್ಯಾರೇಜ್‌ಗಳಿಗೆ ಗೇಟ್ ಅಳವಡಿಸಲು ಅನುದಾನ ನೀಡದ ಸರ್ಕಾರ!
Last Updated 19 ಡಿಸೆಂಬರ್ 2024, 5:38 IST
ಗೇಟ್‌ಗಳು ಅಳವಡಿಸದೇ ಭಣಭಣ!

ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್ ಭರ್ತಿ: ಹೆಚ್ಚುವರಿ ನೀರು ಹೊರಕ್ಕೆ

ಅವಳಿ ನಗರದ ಜನರ ಕುಡಿಯುವ ನೀರಿನ ಬವಣೆ ನೀಗಿಸಿದ ತುಂಗಭದ್ರೆ
Last Updated 31 ಮೇ 2024, 5:02 IST
ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್ ಭರ್ತಿ: ಹೆಚ್ಚುವರಿ ನೀರು ಹೊರಕ್ಕೆ

ಪರಶುರಾಂಪುರ | ದುರಸ್ತಿಗೆ ಕಾದಿದೆ ಹಾಲಿಗೊಂಡನಹಳ್ಳಿ ಬ್ಯಾರೇಜ್

ಪರಶುರಾಂಪುರ ಸಮೀಪದ ಹಾಲಿಗೊಂಡನಹಳ್ಳಿ ಸಮೀಪವಿರುವ ವೇದಾವತಿ ಬ್ಯಾರೇಜ್‌ ಹಾಳಾಗಿ ವರ್ಷ ಕಳೆದರೂ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಗಮನ ನೀಡದಿರುವುದು ರೈತರ ಆತಂಕ ಹೆಚ್ಚಿಸಿದೆ.
Last Updated 28 ಆಗಸ್ಟ್ 2023, 7:21 IST
ಪರಶುರಾಂಪುರ | ದುರಸ್ತಿಗೆ ಕಾದಿದೆ ಹಾಲಿಗೊಂಡನಹಳ್ಳಿ ಬ್ಯಾರೇಜ್

ನಿರಂತರ ಮಳೆಗೆ ತುಂಬಿದ ಶಿಂಗಟಾಲೂರು ಬ್ಯಾರೇಜ್‌: ಪ್ರವಾಹ ಭೀತಿ

ಕಳೆದ ಹಲವು ದಿನಗಳಿಂದ ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಹರಿದಿರುವ ತುಂಗಭದ್ರಾ ನದಿಗೆ ಶನಿವಾರ ಅಪಾರ ಪ್ರಮಾಣದ ಹೊಸ ನೀರು ಹರಿದು ಬಂದಿದೆ. ಶನಿವಾರ ಮುಂಜಾನೆ ನದಿಗೆ 1,73,961 ಕ್ಯುಸೆಕ್ ಹೊಸ ನೀರು ಹರಿದು ಬಂದಿದೆ.
Last Updated 17 ಜುಲೈ 2022, 2:43 IST
ನಿರಂತರ ಮಳೆಗೆ ತುಂಬಿದ ಶಿಂಗಟಾಲೂರು ಬ್ಯಾರೇಜ್‌: ಪ್ರವಾಹ ಭೀತಿ

ಅವಳಿ ಜಿಲ್ಲೆಯ 65 ಸಾವಿರ ಎಕರೆಗೆ ನೀರು

ಚಿಕ್ಕಗಲಗಲಿ ಬ್ಯಾರೇಜ್‌ಗೆ ಎಂ.ಬಿ.ಪಾಟೀಲ ಕಾಯಕಲ್ಪ
Last Updated 23 ಜೂನ್ 2021, 15:24 IST
ಅವಳಿ ಜಿಲ್ಲೆಯ 65 ಸಾವಿರ ಎಕರೆಗೆ ನೀರು

ವಿಜಯಪುರ: ತುಂಬಿ ಹರಿದ ಚಿಕ್ಕಗಲಗಲಿ ಬ್ಯಾರೇಜ್‌ಗೆ ಬಾಗೀನ

ಜಾಕೆಟಿಂಗ್ ಮಾದರಿಯು ರಾಜ್ಯದಲ್ಲಿ ಹೊಸ ಪ್ರಯೋಗ; ಎಂ.ಬಿ.ಪಾಟೀಲ
Last Updated 23 ಜೂನ್ 2021, 11:22 IST
ವಿಜಯಪುರ: ತುಂಬಿ ಹರಿದ ಚಿಕ್ಕಗಲಗಲಿ ಬ್ಯಾರೇಜ್‌ಗೆ ಬಾಗೀನ
ADVERTISEMENT

ಚಿಕ್ಕಗಲಗಲಿ ಬ್ಯಾರೇಜ್‌ಗೆ ಗಂಗಾಪೂಜೆ ಇಂದು

ಚಿಕ್ಕಗಲಗಲಿ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ಜಾಕೆಟಿಂಗ್ ತಂತ್ರಜ್ಞಾನದ ಬ್ಯಾರೇಜ್ ತುಂಬಿ ಹರಿಯತೊಡಗಿದೆ.
Last Updated 22 ಜೂನ್ 2021, 12:20 IST
ಚಿಕ್ಕಗಲಗಲಿ ಬ್ಯಾರೇಜ್‌ಗೆ ಗಂಗಾಪೂಜೆ ಇಂದು

ಕೊಚ್ಚಿ ಹೋದ ಜೋಳದಡಗಿ ಬ್ಯಾರೇಜ್

ನದಿ ದಂಡೆಯ ಜನರಿಗೆ ಪ್ರವಾಹದ ನಂತರವೂ ಬೆಂಬಿಡದ ಸಂಕಷ್ಟ
Last Updated 23 ಅಕ್ಟೋಬರ್ 2020, 1:51 IST
ಕೊಚ್ಚಿ ಹೋದ ಜೋಳದಡಗಿ ಬ್ಯಾರೇಜ್

ಜಮಖಂಡಿಯ ದೇವೇಗೌಡ ಬ್ಯಾರೇಜ್ ಜಲಾವೃತ

ಜಮಖಂಡಿ ತಾಲ್ಲೂಕಿನ ಜಂಬಗಿ ಕ್ರಾಸ್‌ನಿಂದ ಶೂರ್ಪಾಲಿ ರಸ್ತೆಯ ಮಧ್ಯದಲ್ಲಿ ಇರುವ ದೇವೇಗೌಡ ಬ್ಯಾರೇಜ್ ಸಂಪೂರ್ಣ ಜಲಾವೃತ್ತವಾಗಿ ಸಂಪರ್ಕ ಕಡಿತವಾಗಿದೆ.
Last Updated 9 ಆಗಸ್ಟ್ 2020, 8:16 IST
ಜಮಖಂಡಿಯ ದೇವೇಗೌಡ ಬ್ಯಾರೇಜ್ ಜಲಾವೃತ
ADVERTISEMENT
ADVERTISEMENT
ADVERTISEMENT